ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಶಿಗ್ಗಾವಿ | ಸಾರ್ವಜನಿಕ ಆಸ್ಪತ್ರೆಗೆ ಜಾಗದ ಕೊರತೆ: ಕಾರಿಡಾರ್‌ನಲ್ಲಿ ಬೆಡ್

ಮುಗಿಯದ ಕಾಮಗಾರಿ: ಇಕ್ಕಟ್ಟಿನಲ್ಲಿ ಜನರ ಸಂಕಷ್ಟ
ಎಂ.ವಿ. ಗಾಡದ
Published : 17 ಜುಲೈ 2024, 6:48 IST
Last Updated : 17 ಜುಲೈ 2024, 6:48 IST
ಫಾಲೋ ಮಾಡಿ
Comments
ಶಿಗ್ಗಾವಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರಿಡಾರ್‌ನಲ್ಲಿ ಬೆಡ್ ಹಾಕಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು
ಶಿಗ್ಗಾವಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರಿಡಾರ್‌ನಲ್ಲಿ ಬೆಡ್ ಹಾಕಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು
ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸಾಧ್ಯವಾದಷ್ಟು ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ನೂತನ ಕಟ್ಟಡ ಮುಗಿಯುವವರೆಗೆ ಸ್ಪಲ್ಪ ಸಮಸ್ಯೆಯಾಗಲಿದೆ
-ಡಾ. ಲಕ್ಷ್ಮಣ ನಾಯಕ ಆಡಳಿತ ವೈದ್ಯಾಧಿಕಾರಿ (ಪ್ರಭಾರಿ) ಶಿಗ್ಗಾವಿ ಆಸ್ಪತ್ರೆ
ಕಟ್ಟಡ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ಹಳೇ ಕಟ್ಟಡದಲ್ಲಿ ಬೆಡ್‌ಗಳು ಸಿಗದೇ ಜನರು ಪರದಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನಾದರೂ ತುರ್ತಾಗಿ ಭರ್ತಿ ಮಾಡಬೇಕು
-ಶಿವರಾಮಗೌಡ ಪಾಟೀಲ ಶಿಗ್ಗಾವಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT