ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ನಾಯರ್ ಬಂಕ್ ಬಳಿಯ ರಸ್ತೆಯ ದುಸ್ಥಿತಿ
ತಿಳವಳ್ಳಿ ಸುತ್ತಮುತ್ತಲಿನ ರಸ್ತೆಯನ್ನು ದುರಸ್ತಿ ಮಾಡಿಸಬೇಕು. ಹೊಸ ರಸ್ತೆಯನ್ನಾದರೂ ಗುಣಮಟ್ಟದಿಂದ ಮಾಡಬೇಕು. ಜನರು ಪ್ರತಿಭಟನೆ ನಡೆಸುವ ಮುನ್ನವೇ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕು.
– ಇರ್ಷಾದ್, ತಿಳವಳ್ಳಿ ಗ್ರಾಮಸ್ಥ
ತಿಳವಳ್ಳಿ–ಹಾನಗಲ್ ರಸ್ತೆಯಲ್ಲಿ ಗುಂಡಿಗಳಿಂದಾಗಿ ಸೈಕಲ್‌ನಿಂದ ಬಿದ್ದು ಚಿಲ್ಲಾಪಿಲ್ಲಿಯಾದ ಅಡಿಕೆಗಳನ್ನು ರೈತರೊಬ್ಬರು ಆರಿಸುತ್ತಿರುವುದು