ಮಿನುಗುವ ಪುಣೆ, ಬೆಂಗಳೂರು.. ಬಾಹ್ಯಾಕಾಶದಿಂದ ಭಾರತ ಕಂಡ ಬಗೆ ಹಂಚಿಕೊಂಡ ಶುಕ್ಲಾ
Space View: ಗಗನಯಾನಿ ಶುಭಾಂಶು ಶುಕ್ಲಾ ಬಾಹ್ಯಾಕಾಶದಿಂದ ಭಾರತ ಹೇಗೆ ಮಿನುಗುತ್ತದೆ ಎನ್ನುವ ವಿಡಿಯೊ ಹಂಚಿಕೊಂಡಿದ್ದು, ಪುಣೆ, ಬೆಂಗಳೂರು, ಹೈದರಾಬಾದ್ ಹಾಗೂ ದೆಹಲಿ ನಗರಗಳು ಬೆಳಕಿನ ಕಿರಣಗಳಲ್ಲಿ ಅದ್ಭುತವಾಗಿ ಕಾಣುತ್ತವೆ ಎಂದಿದ್ದಾರೆ.Last Updated 21 ಅಕ್ಟೋಬರ್ 2025, 6:38 IST