ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಅಫಜಲಪುರ | ಲಘು ವಾಣಿಜ್ಯ ಬೆಳೆ: ಬಂಪರ್‌ ನಿರೀಕ್ಷೆ

ಎರಡು ದಶಕಗಳ ನಂತರ ಉತ್ತಮ ಮುಂಗಾರು ಕಂಡ ರೈತ ಸಮುದಾಯ
Published : 25 ಜುಲೈ 2024, 6:20 IST
Last Updated : 25 ಜುಲೈ 2024, 6:20 IST
ಫಾಲೋ ಮಾಡಿ
Comments
ಅರ್ಜುನ್ ಸೋಮಜಾಳ ರೈತ ಮುಖಂಡರು ಬಳ್ಳೂರಗಿ
ಅರ್ಜುನ್ ಸೋಮಜಾಳ ರೈತ ಮುಖಂಡರು ಬಳ್ಳೂರಗಿ
ರೈತರು ಈ ಬಾರಿ ಮುಂಗಾರು ಹಂಗಾಮಿನಲ್ಲಿ ಉದ್ದು ಹೆಸರು ಬಿತ್ತನೆ ಮಾಡಿದ್ದಾರೆ. ಬೆಳೆಗಳು ಚೆನ್ನಾಗಿವೆ. ಕಟಾವು ಮಾಡುವಾಗ ಬೆಲೆ ಸ್ಥಿರವಾಗಿರಬೇಕು. ಅಂದರೆ ಅನುಕೂಲವಾಗುತ್ತದೆ
ಅರ್ಜುನ ಸೋಮಜಾಳ ರೈತ ಮುಖಂಡ ಬಳ್ಳೂರಗಿ
ಕಾಶಿನಾಥ್ ಜೇವೂರ್ ರೈತ ಮುಖಂಡರು ಮಣ್ಣೂರು
ಕಾಶಿನಾಥ್ ಜೇವೂರ್ ರೈತ ಮುಖಂಡರು ಮಣ್ಣೂರು
ಹೆಸರು ಮತ್ತು ಉದ್ದಿನ ಬೆಳೆಗಳಿಗೆ ಕರಿ ಮತ್ತು ಬಿಳಿ ಹೇನುಗಳು ಕಂಡುಬರುತ್ತಿದ್ದು ಅದಕ್ಕಾಗಿ ಕೃಷಿ ಇಲಾಖೆಯವರು ರೈತರಿಗೆ ಸೂಕ್ತವಾದ ಮಾಹಿತಿ ನೀಡಬೇಕು
ಕಾಶಿನಾಥ ಜೇವೂರ ರೈತ ಮುಖಂಡ ಮಣ್ಣೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT