ಭಾನುವಾರ, 3 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಡಿ: ಮಳೆ ಮುಂದುವರಿದರೆ ಹತ್ತಿ ಬೆಳೆಗಾರರಿಗೆ ಸಂಕಷ್ಟ

ಅರಳಿ ನಿಂತ ಹತ್ತಿಗೆ ಮಳೆ ಕಾಟ, ನಷ್ಟದ ಭೀತಿಯಲ್ಲಿ ರೈತರು
Published : 20 ಅಕ್ಟೋಬರ್ 2024, 6:15 IST
Last Updated : 20 ಅಕ್ಟೋಬರ್ 2024, 6:15 IST
ಫಾಲೋ ಮಾಡಿ
Comments
ವಾಡಿ ಸಮೀಪದ ಕರದಳ್ಳಿ ಜಮೀನಿನಲ್ಲಿ ಮಳೆಯಿಂದ ಅರಳಿ ನಿಂತ ಹತ್ತಿ ಒದ್ದೆಯಾಗಿರುವುದು.
ವಾಡಿ ಸಮೀಪದ ಕರದಳ್ಳಿ ಜಮೀನಿನಲ್ಲಿ ಮಳೆಯಿಂದ ಅರಳಿ ನಿಂತ ಹತ್ತಿ ಒದ್ದೆಯಾಗಿರುವುದು.
ಸಂಜೀವಕುಮಾರ
ಸಂಜೀವಕುಮಾರ
ಬೆಳೆದು ನಿಂತಿರುವ ಹತ್ತಿಯು ಮಳೆಯಿಂದಾಗಿ ಉದುರುತ್ತಿದ್ದು ನೆಲದ ಪಾಲಾಗುತ್ತಿದೆ. ಹತ್ತಿ ಕೆಂಪಾಗಿ ಬೀಜಗಳು ಮೊಳಕೆ ಬರುತ್ತಿವೆ. ಮಳೆಯಿಂದಾಗಿ ಹತ್ತಿಬಿಡಿಸಲು ಆಳುಗಳು ಬರುತ್ತಿಲ್ಲ
ಮೌಲನಸಾಬ ಕೊಳ್ಳಿ ಹಣ್ಣಿಕೇರಾ ರೈತ
ರೈತರು, ಜಮೀನುಗಳಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ನಿರ್ಮಿಸಿಕೊಳ್ಳಬೇಕು. 19-19-19 ಒಂದು ಲೀಟರ್‌ಗೆ 10 ಗ್ರಾಂ.ನಂತೆ ಹಾಗೂ ಪ್ರೋ–ಕಿಸಾನ್‌ ಔಷಧದೊಂದಿಗೆ ಲಘು ಪೋಷಕಾಂಶ ಮಿಶ್ರಣ ಮಾಡಿ ಸಿಂಪಡಿಸಬೇಕು
ಸಂಜೀವಕುಮಾರ ಮಾನಕರ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಚಿತ್ತಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT