ಅಫಜಲಪುರ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬೀರೂರು ಗ್ರಾಮದ ಬಸವ ಪರಂಪರೆಯ ವಿರಕ್ತಮಠದ ಕಾಡಸಿದ್ದೇಶ್ವರ ಸ್ವಾಮಿ ರಾಜ್ಯದ ಲಿಂಗಾಯತ ಮಠಾಧೀಶರ ಒಕ್ಕೂಟದ ಪೂಜ್ಯರ ಕುರಿತು ತೀರ ಅವಮಾನಕಾರಿ ಮಾನಹಾನಿ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆ ಮೂಡಿಸುವಬಹುದಾದ ಶಬ್ದಗಳನ್ನು ಬಳಸಿದ್ದನ್ನು ಕೆಟ್ಟದಾಗಿ ಮಾತಾಡಿದ್ದನ್ನು ಬಸವಪರ ಸಂಘಟನೆಗಳ ಒಕ್ಕೂಟಗಳ ಮುಖಂಡರು ಪ್ರತಿಭಟನೆಯಲ್ಲಿ ಬಸವ ಪರ ಸಂಘಟನೆಯ ಮುಖಂಡರು ಮಂಗಳವಾರ ತಹಶೀಲ್ದಾರ್ ಕಚೇರಿಯ ಎದುರುಗಡೆ ಸ್ವಾಮೀಜಿಗಳ ಮೇಲೆ ಕಾನೂನು ಕ್ರಮ ತೆರಗಿಸಬೇಕೆಂದು ಪ್ರತಿಭಟ ನಡೆಸಿದರು.

ಪ್ರತಿಭಟನೆಯಲ್ಲಿ ಬಸವ ಪರ ಸಂಘಟನೆಯ ಮುಖಂಡರಾದ ಬಸಣ್ಣ ಗುಣಾರಿ ಹಾಗೂ ಅಮೃತ ರಾವ್ ಪಾಟೀಲ್ ಮಾತನಾಡಿ,ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಹಾಗೂ ಲಿಂಗಾಯತ್ ಪಟಾಧಿಪತಿಗಳಿಗೆ ಅಶ್ಲೀಲ ಅವಾಚ್ಯಅಸಂವಿಧಾನಿಕ ಭಾಷೆಯನ್ನು ಬಳಸಿ ಅವರಿಗೆ ಅಪಮಾನ ಮಾಡಿದ್ದಾರೆ. ಒಬ್ಬ ಮಠಾಧಿಪತಿಯಾಗಿ ಅವರ ಬಾಯಿಂದ ಈ ತರದ ಅವಾಚ್ಯ ಶಬ್ದಗಳು ಬರಬಾರದು. ಅವರಿಗೆ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸನ್ನ ಕಂಡು ಹೊಟ್ಟೆ ಉರಿಯಿಂದ ಯಾರನ್ನು ಮೆಚ್ಚಿಸಲು ಈ ಸ್ವಾಮಿ ಈ ರೀತಿ ಹೇಳಿಕೆ ನೀಡಿದ್ದಾರೆ ಅದಕ್ಕಾಗಿ ಇಂಥ ಸ್ವಾಮಿಗಳ ವಿರುದ್ಧ ಬಸವ ಅಭಿಮಾನಿ ಆಗಿರುವ ರಾಜ್ಯದ ಮುಖ್ಯಮಂತ್ರಿಗಳು ಇವರ ಮೇಲೆ ಕಠಿಣವಾದ ಕಾನೂನು ಕ್ರಮವನ್ನುಜರುಗಿಸಬೇಕೆಂದು ಅವರು ಒತ್ತಾಯಿಸಿದರು.

ಕಾಡ ಸಿದ್ದೇಶ್ವರ ಸ್ವಾಮಿ ಅತ್ಯಂತ ಅವಮಾನಕರ ಶಬ್ದ ಬಳಸುವುದರೊಂದಿಗೆ ಪ್ರತಿಷ್ಠಿತ ಒಕ್ಕೂಟದ ಮಠಾಧೀಶರನ್ನು ಹೆದರಿಸುವ ಮತ್ತು ಹಿಂಸಾತ್ಮಕ ಹಲ್ಲೆ ಮಾಡುವ ಉದ್ದೇಶದಿಂದ ಕೀಳುಮಟ್ಟದ ಭಾಷೆಯನ್ನು ಬಳಸಿ ಸಮಸ್ತ ಲಿಂಗಾಯತ ವಿರಕ್ತ ಮಠಗಳ ಪೀಠಾಧಿಪತಿಗಳನ್ನ ಅವಮಾನಿಸಿದ್ದಾರೆ ಇಂಥ ಹೇಳಿಕೆಗಳು ಧಾರ್ಮಿಕ ಸಹಿಷ್ಣುತೆಗೆ ಧಕ್ಕೆ ತರುವುದಲ್ಲದೆ ಸಮಾಜದಲ್ಲಿ ಉದ್ರಿಕ ಮತ್ತು ದ್ವೇಷವನ್ನು ಹರಡಲು ಕಾರಣವಾಗುತ್ತದೆ ಅದಕ್ಕಾಗಿ ಇಂತಹ ಸ್ವಾಮೀಜಿಗಳನ್ನ ಸರ್ಕಾರ ಸುಮ್ಮನೆ ಬಿಡಬಾರದು ಇವರ ಮೇಲೆ ಸೂಕ್ತವಾದ ಕಾನೂನು ಕ್ರಮವನ್ನು ಜರಗಿಸಿದರೆ ಬೇರೆ ಸ್ವಾಮೀಜಿಗಳು ಇಂಥ ಹೇಳಿಕೆಗಳನ್ನು ನೀಡುವುದಿಲ್ಲ. ಈ ಸ್ವಾಮೀಜಿಗಳನ್ನ ನಮ್ಮ ರಾಜ್ಯಕ್ಕೆ ಪ್ರವೇಶ ಮಾಡುವುದನ್ನು ಸರ್ಕಾರ ನಿಷೇಧ ಇರಬೇಕು ಎಂದು ಬಸವ ಪರ ಸಂಘಟನೆಗಳ ಒಕ್ಕೂಟದ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದರು.

ತಿಭಟನೆಯಲ್ಲಿ ಬಸವಪರ ಸಂಘಟನೆ ಒಕ್ಕೂಟದ ಮುಖಂಡರಾದ ಶಾಂತಪ್ಪಂಜುಟಿಗಿ, ರೇವಣಸಿದ್ದಪ್ಪ ಹೂಗಾರ ,ಶ್ರೀಮಂತ ಬಿರಾದಾರ, ಗುರು ಚಾಂದಕೋಟೆ, ಗೋಪಾಲ್ ಮಾಂಗ್, ಶರಣಪ್ಪ ಮೇತ್ರಿ, ಬಸವ ಪ್ರಭು ಪಾಟೀಲ್ ,ಈರಪ್ಪ ಪೂಜಾರಿ, ರಾಜೇಂದ್ರ ನರುಣೆ ,ಬಸವರಾಜ್ ಕೆಂಗನಾಳ, ಮಹೇಶ್ ಅಲೆಗಾವ್ ,ಸಂಗಣ್ಣ ಶಿರೂರ, ವೀರಪ್ಪ ಪೂಜಾರಿ, ಜಿಎಸ್ ಬಾಳೆಕಾಯಿ ಮತ್ತಿತರರು ಇದ್ದರು. ನಂತರ ತಹಶೀಲ್ದಾರ್ ಮನವಿ ಸ್ವೀಕರಿಸಿ ಮುಂದಿನ ಕ್ರಮಕ್ಕೆ ಸರ್ಕಾರಕ್ಕೆ ಮನವಿ ಪತ್ರಸಲ್ಲಿಸುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.