ಮಂಗಲಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಗಿಡಮರಗಳಿಂದ ಕಂಗೊಳಿಸುತ್ತಿರುವುದು
ಡಾ.ಅಮರೇಶ ಎಂ.ಎಚ್.
ಡಾ.ದೀಪಕ್‌ಕುಮಾರ ರಾಠೋಡ
‘ರೋಗಿಗಳ ಆರೈಕೆ ಜತೆಗೆ ಪರಿಸರ ಕಾಳಜಿಯೂ ಇದೆ. ಹಿಂದೆ ಹೆಬ್ಬಾಳ ಆಸ್ಪತ್ರೆಯಲ್ಲೂ ಈ ಕೆಲಸ ಮಾಡಿದ್ದೇನೆ. ಮರಗಳ ನೆರಳು ಶುದ್ಧ ಗಾಳಿ ರೋಗಿಗಳನ್ನು ಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತದೆ
ಡಾ.ಅಮರೇಶ ಎಂ.ಎಚ್. ಆಡಳಿತ ವೈದ್ಯಾಧಿಕಾರಿ ಸಿಎಚ್‌ಸಿ ಕಾಳಗಿ
ರೋಗಿಗಳನ್ನು ನೋಡುವುದಷ್ಟೇ ನನ್ನ ಕರ್ತವ್ಯವಲ್ಲ. ಪರಿಸರವನ್ನೂ ಸ್ವಚ್ಛ ಸುಂದರವಾಗಿ ಇಡುವ ಬಯಕೆ ನನ್ನದು. ಆಸ್ಪತ್ರೆಗೆ ಬಂದ ದಿನದಿಂದಲೂ ಪ್ರತಿ ತಿಂಗಳ ಕೊನೆ ಶನಿವಾರ ಎಲ್ಲ ಸಿಬ್ಬಂದಿ ಸಹಕಾರದೊಂದಿಗೆ ಗಿಡಮರ ಬೆಳೆಸಿದ್ದೇನೆ
ಡಾ.ದೀಪಕ್ ಕುಮಾರ ರಾಠೋಡ ಆಡಳಿತ ವೈದ್ಯಾಧಿಕಾರಿ ಪಿಎಚ್‌ಸಿ ಮಂಗಲಗಿ