ಭಿಕ್ಷಾಟನೆ ಪಿಡುಗಲ್ಲ ಅಸಮಾನತೆಯೇ ಸಾಮಾಜಿಕ ಪಿಡುಗು. ಜನತೆ ನಗರಗಳತ್ತ ವಲಸೆ ಹೋಗುವುದನ್ನು ತಡೆಯಲು ಸರ್ಕಾರಗಳು ಉದ್ಯೋಗ ಸೃಷ್ಟಿಸಬೇಕು
ಶಿವಸುಂದರ ಅಂಕಣಕಾರ
ಅಂಬೇಡ್ಕರ್ ಎಂದರೆ ಅಮ್ಮ. ಅವರ ಆಶಯಗಳಿಲ್ಲದ ದೇಶ ಅನಾಥ. ದೇಶದಲ್ಲಿ ಪ್ರಸ್ತುತ ಕ್ರೌರ್ಯ ಹಿಂಸೆ ದಾಳಿಯನ್ನು ವೈಭವೀಕರಿಸಲಾಗುತ್ತಿದೆ. ಆದರೆ ಸುಳ್ಳಿನ ಸೌಧ ನಿಜಗಾಳಿಗೆ ನಿಲ್ಲುವುದಿಲ್ಲ