ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಜೇವರ್ಗಿ | ಕೆರೆಯಂತಾದ ಶಾಲಾ ಆವರಣ: ವಿದ್ಯಾರ್ಥಿಗಳು ಪರದಾಟ, ಪೋಷಕರ ಆಕ್ರೋಶ

ವಿಜಯಕುಮಾರ ಎಸ್.ಕಲ್ಲಾ
Published : 21 ಆಗಸ್ಟ್ 2025, 6:58 IST
Last Updated : 21 ಆಗಸ್ಟ್ 2025, 6:58 IST
ಫಾಲೋ ಮಾಡಿ
Comments
ಶಾಲಾ ಕೋಣೆಯ ಮೇಲ್ಛಾವಣಿ ಕುಸಿದು ಬಿದ್ದು ಸೋರುತ್ತಿರುವುದು
ಶಾಲಾ ಕೋಣೆಯ ಮೇಲ್ಛಾವಣಿ ಕುಸಿದು ಬಿದ್ದು ಸೋರುತ್ತಿರುವುದು
ಶಾಲಾ ಆವರಣದಲ್ಲಿ ನೀರು ನಿಂತು ಮಕ್ಕಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಶಾಸಕ ಡಾ.ಅಜಯಸಿಂಗ್ ಜಿಲ್ಲಾಧಿಕಾರಿಗಳಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ
–ಬಂದೇನವಾಜ್ ಎಸ್‌ಡಿಎಂಸಿ ಅಧ್ಯಕ್ಷ 
ಶಾಲೆಯಲ್ಲಿ 8ಕ್ಕೂ ಹೆಚ್ವು ಕೋಣೆಗಳು ಮಳೆಗೆ ಸೋರುತ್ತಿವೆ. 5 ಕೋಣೆಗಳು ಮಾತ್ರ ಸರಿಯಾಗಿದೆ. ಆವರಣದಲ್ಲಿ ಕಳೆದ ಅನೇಕ ದಿನಗಳಿಂದ ನೀರು ನಿಂತ ಪರಿಣಾಮ ವಾಸನೆ ಬರುತ್ತಿದೆ.
–ಅನಿತಾ ಪಾಟೀಲ ಮುಖ್ಯಶಿಕ್ಷಕಿ
ಕೆಕೆಆರ್‌ಡಿಬಿಯಿಂದ ₹5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಅಂದಾಜು ಪಟ್ಟಿ ತಯಾರಿಸಿ ಅನುಮೋದನೆಗೆ ಕಳಿಸಲಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು
–ವೀರಣ್ಣ ಬೊಮ್ಮನಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಜೇವರ್ಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT