ಇದು ಬಹಮನಿ ಸಾಮ್ರಾಜ್ಯದ ಕೋಟೆ. ಆದರೆ ಇದರ ಸ್ಥಾಪಕ ವಾರಂಗಲ್ ಕಾಕತೀಯರ ಸಾಮಂತ ಅರಸ ಗುಲ್‌ಚಂದ್. ಕೋಟೆಯನ್ನು ಅಭಿವೃದ್ಧಿ ಪಡಿಸಿದವರು ಮಾತ್ರ ಬಹಮನಿ ಅರಸರು. ಕೋಟೆ ಕಟ್ಟಿ ಮೆರೆದವರೆಲ್ಲಾ ಇಂದು ಮಣ್ಣಾಗಿದ್ದಾರೆ. ಆದರೆ ಅವರು ಬಿಟ್ಟು ಹೋದ ಆಸ್ತಿ ಮಾತ್ರ ನಮ್ಮ ಕಣ್ಣೆದುರಿಗೆ ಇದೆ. ಆದರೆ ನಿರ್ಲಕ್ಷ್ಯದಿಂದ ಅದು ಅವಸಾನದ ಅಂಚಿಗೆ ತಲುಪಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.