ವನ್ಯಜೀವಿಗಳಿಗೆ ನೀರಿನ ಕೊರತೆಯಿಲ್ಲ ರಸ್ತೆ ಬದಿಯಲ್ಲಿ ತೊಟ್ಟಿಗಳಿಗೆ ನೀರು ಹಾಕುವುದು 2 ವರ್ಷದಿಂದ ನಿಲ್ಲಿಸಲಾಗಿದೆ. ಬಿಸಿಲು ಹೆಚ್ಚುತ್ತಿರುವುದರಿಂದ ಮುಂದಿನ ವಾರದಿಂದ ನೀರು ಪೂರೈಕೆ ಆರಂಭಿಸಲು ಉದ್ದೇಶಿಸಿದ್ದೇವೆ
ಭಾಗಪ್ಪಗೌಡ ವಲಯ ಅರಣ್ಯಾಧಿಕಾರಿ ವನ್ಯಜೀವಿ ಧಾಮ ಚಿಂಚೋಳಿ
ಚಿಂಚೋಳಿ ವನ್ಯಜೀವಿ ಧಾಮದ ಕಾಡಿನಲ್ಲಿರುವ ಪ್ರಾಣಿಗಳಿಗೆ ಆಹಾರ ನೀರಿನ ಕೊರತೆ ಉಂಟಾಗದAತೆ ವನ್ಯಧಾಮದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಕನಿಷ್ಠ ಪಕ್ಷ ತೊಟ್ಟಿಗಳಲ್ಲಿ 2 ದಿನಕ್ಕೊಮ್ಮೆ ನೀರು ತುಂಬಬೇಕು