ಮಂಗಳವಾರ, 15 ಜುಲೈ 2025
×
ADVERTISEMENT

Wild Animal

ADVERTISEMENT

ಎರಡು ಚಿರತೆಗಳ ಸಾವು: ವರದಿ ಕೇಳಿದ ಎನ್‌ಟಿಸಿಎ

Wildlife Protection India: ನವದೆಹಲಿ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕತ್ತರಿಘಟ್ಟ ಗ್ರಾಮದ ಬಳಿ ಎರಡು ಚಿರತೆಗಳ ಕಳೇಬರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ತವಾಂಶದ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಎ) ನಿರ್ದೇಶನ ನೀಡಿದೆ.
Last Updated 15 ಜುಲೈ 2025, 15:19 IST
ಎರಡು ಚಿರತೆಗಳ ಸಾವು: ವರದಿ ಕೇಳಿದ ಎನ್‌ಟಿಸಿಎ

ರಾಯಚೂರು: ಎರಡು ಕುರಿ ಹೊತ್ತೊಯ್ದ ಚಿರತೆ

ಗಂಡು ಚಿರತೆ ಸೆರೆಗೆ ಹೆಣ್ಣು ಚಿರತೆಯ ಮೂತ್ರದ ಬಲೆ
Last Updated 11 ಜುಲೈ 2025, 7:33 IST
ರಾಯಚೂರು: ಎರಡು ಕುರಿ ಹೊತ್ತೊಯ್ದ ಚಿರತೆ

ಕನಕಪುರ | ಕಾಡಾನೆ ದಾಳಿ: ಗ್ರಾಮಸ್ಥರಿಂದ ರಸ್ತೆ ತಡೆ

Wild Elephant Conflict: ರೇಷ್ಮೆ ಸೊಪ್ಪು ತರಲು ಜಮೀನಿನ ಕಡೆ ಹೋದ ರೈತರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ, ಗಾಯಗೊಳಿಸಿರುವುದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿರುವ ಘಟನೆ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ
Last Updated 11 ಜುಲೈ 2025, 2:14 IST
ಕನಕಪುರ | ಕಾಡಾನೆ ದಾಳಿ: ಗ್ರಾಮಸ್ಥರಿಂದ ರಸ್ತೆ ತಡೆ

ಮುಂಬೈ ವಿಮಾನ ನಿಲ್ದಾಣ: 16 ವಿದೇಶಿ ಹಾವುಗಳ ರಕ್ಷಣೆ, ಪ್ರಯಾಣಿಕನ ಬಂಧನ

Wildlife Trafficking | ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೀನ್ಯಾದ ರೆಡ್ ಸ್ಯಾಂಡ್ ಬೋವಾ ಮತ್ತು ಹೊಂಡುರಾನ್ ಹಾವುಗಳು ಸೇರಿದಂತೆ 16 ಜೀವಂತ ಹಾವುಗಳನ್ನು ರಕ್ಷಣೆ ಮಾಡಿದ್ದು, ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 29 ಜೂನ್ 2025, 2:07 IST
ಮುಂಬೈ ವಿಮಾನ ನಿಲ್ದಾಣ: 16 ವಿದೇಶಿ ಹಾವುಗಳ ರಕ್ಷಣೆ, ಪ್ರಯಾಣಿಕನ ಬಂಧನ

ಕಾಡಾನೆ ದಾಳಿ; ಸೂಕ್ತ ಪರಿಹಾರಕ್ಕೆ ಒತ್ತಾಯ

ಅಜ್ಜೀಪುರ ಸಮೀಪದ ಜಿ.ಆರ್.ನಗರ ಗ್ರಾಮದಲ್ಲಿ ವರದರಾಜು ಎಂಬುವವರ ಜಮೀನಿಗೆ ಕಾಡಾನೆಗಳು ನುಗ್ಗಿ ಒಂದು ಎಕರೆ ಜೋಳದ ಫಸಲು ನಾಶಗೊಳಿಸಿವೆ
Last Updated 17 ಜೂನ್ 2025, 15:34 IST
ಕಾಡಾನೆ ದಾಳಿ; ಸೂಕ್ತ ಪರಿಹಾರಕ್ಕೆ ಒತ್ತಾಯ

ತೀರ್ಥಹಳ್ಳಿ: ಅಪಘಾತದಲ್ಲಿ ಕಾಡುಕೋಣ ಸಾವು

ರಾಮಕೃಷ್ಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್‌. ಪಾಲ್‌ ಮಜರೆ ಗ್ರಾಮದಲ್ಲಿ ಶುಕ್ರವಾರ ಅಪಘಾತದಲ್ಲಿ 15 ವರ್ಷದ ಗಂಡು ಕಾಡುಕೋಣ ಮೃತಪಟ್ಟಿದೆ
Last Updated 31 ಮೇ 2025, 15:51 IST
ತೀರ್ಥಹಳ್ಳಿ: ಅಪಘಾತದಲ್ಲಿ ಕಾಡುಕೋಣ ಸಾವು

ಆಣದೂರುವಾಡಿ: ಬೀದಿ ನಾಯಿಯಿಂದ ಜಿಂಕೆ ಮರಿ ರಕ್ಷಣೆ

ಬೀದರ್ ತಾಲ್ಲೂಕಿನ ಆಣದೂರುವಾಡಿ ಅರಣ್ಯ ಪ್ರದೇಶದ ಸಮೀಪ ಯುವಕರ ತಂಡವೊಂದು ಭಾನುವಾರ ಬೀದಿ ನಾಯಿ ದಾಳಿಯಿಂದ ಜಿಂಕೆ ಮರಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದೆ.
Last Updated 25 ಮೇ 2025, 12:45 IST
ಆಣದೂರುವಾಡಿ: ಬೀದಿ ನಾಯಿಯಿಂದ ಜಿಂಕೆ ಮರಿ ರಕ್ಷಣೆ
ADVERTISEMENT

ವಿರಾಜಪೇಟೆಯಲ್ಲಿ ಆನೆ ಗಣತಿ

ರಾಷ್ಟ್ರಮಟ್ಟದ ಆನೆ ಗಣತಿ ಅಂಗವಾಗಿ ಶುಕ್ರವಾರ ವಿರಾಜಪೇಟೆ ವಲಯ ಹಾಗೂ ತಿತಿಮತಿ ವಲಯದ ವ್ಯಾಪ್ತಿಯಲ್ಲಿ ಗಣತಿ ಕಾರ್ಯ ನಡೆಯಿತು.
Last Updated 23 ಮೇ 2025, 12:31 IST
ವಿರಾಜಪೇಟೆಯಲ್ಲಿ ಆನೆ ಗಣತಿ

ಚಾಮರಾಜನಗರ: ಆನೆ ಗಣತಿ ಇಂದಿನಿಂದ

Wildlife Survey – ತಮಿಳುನಾಡು-ಕರ್ನಾಟಕ ಅರಣ್ಯ ಇಲಾಖೆ ಸಂಯುಕ್ತವಾಗಿ ಆನೆಗಳ ಗಣತಿ ಕಾರ್ಯಚರಣೆ ನಡೆಸಲಿದೆ
Last Updated 23 ಮೇ 2025, 11:15 IST
ಚಾಮರಾಜನಗರ: ಆನೆ ಗಣತಿ ಇಂದಿನಿಂದ

ಆಪರೇಷನ್‌ ಮಹಿಷ ಬಂಧನ

‘ಲೋ ಬೇಗ ಬರ್ರೋ, ಎಷ್ಟೊತ್ತು ಮಾಡ್ತಿರಿ. ಲೇಟ್ ಮಾಡಿದ್ರೆ ಅದು ಇವತ್ತೂ ನಮ್ ಕೈಗೆ ಸಿಗಲ್ಲ. ಬೆಳೆಯನ್ನೆಲ್ಲ ಹಾಳ್ ಮಾಡ್ತಿದೆ. ಹಗ್ಗ ತಗಡ್ರೋ. ಇದನ್ನ ಇವತ್ತು ಯಾವ್ ಕಾರಣಕ್ಕೂ ಬಿಡಬಾರ‍್ದ್...’ ಹೀಗೆ ಒಂದಿಬ್ಬರು ಊರ ಜನರನ್ನೆಲ್ಲ ಒಂದೇ ಉಸಿರಿನಲ್ಲಿ ಕೂಗಿ ಕೂಗಿ ಕರೆಯುತ್ತಾ ಒಂದೆಡೆ ಕಲೆ ಹಾಕುತ್ತಿದ್ದರು.
Last Updated 17 ಮೇ 2025, 23:30 IST
ಆಪರೇಷನ್‌ ಮಹಿಷ ಬಂಧನ
ADVERTISEMENT
ADVERTISEMENT
ADVERTISEMENT