ಬಿಹಾರಕ್ಕೆ ಮುಸ್ಲಿಂ ಮುಖ್ಯಮಂತ್ರಿ ಯಾಕಾಗಬಾರದು?: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್
Asaduddin Owaisi Statement: ಬಿಹಾರದಲ್ಲಿ ಶೇ 17ರಷ್ಟು ಜನಸಂಖ್ಯೆಯುಳ್ಳ ಮುಸ್ಲಿಂ ಸಮುದಾಯಕ್ಕೂ ಮುಖ್ಯಮಂತ್ರಿ ಸ್ಥಾನ ದೊರೆಯಬಾರದೆಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಪ್ರಶ್ನೆ ಎತ್ತಿದ್ದಾರೆ.Last Updated 28 ಅಕ್ಟೋಬರ್ 2025, 15:46 IST