ಶುಕ್ರವಾರ, ಮೇ 27, 2022
22 °C

ಶಿವಯೋಗೇಶ್ವರ ಪಲ್ಲಕ್ಕಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಬಾದ್: ತಾಲ್ಲೂಕಿನ ದೇವನತೆಗನೂರ ಗ್ರಾಮದ  ಶಿವಯೋಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಸಂಜೆ ಪಲ್ಲಕ್ಕಿ ಉತ್ಸವ ಜರುಗಿತು.

ಗ್ರಾಮದ ಹೊರವಲಯದ ತೆಗ್ಗಿನ ಗುಂಡ ಶಿವಯೋಗೇಶ್ವರ ಮಂದಿರಕ್ಕೆ ಹೋಗಿ ಗಂಗಾಸ್ನಾನ, ಪೂಜೆ ಸಲ್ಲಿಸಿ ನಂತರ ಮಂದಿರಕ್ಕೆ ತರಲಾಯಿತು.

ದೇವಸ್ಥಾನ ಟ್ರಸ್ಟ್ ಕಮಿಟಿ ಅಧಕ್ಷ ಶಂಕರಬಾಬು ಕಣಕಿ, ಶಿವಶರಣಪ್ಪ ಕಣಕಿ, ವಿಶ್ವನಾಥ ಗೌಡ ಧರ್ಮಾನಂದ, ಸಿದ್ದಲಿಂಗಶೆಟ್ಟಿ ಶಿರವಾಳ, ವಿಜಯಕುಮಾರ ಹುಡಗಿ, ಜಗನ್ನಾಥ ಸರಡಗಿ, ದತ್ತು ದೇವಣಿ, ಸೋಮಶೇಖರ್ ಮಕಾಶಿ, ಸರವೇಶ್ ಪಾಟೀಲ, ಶರಣಪ್ಪ ಮಲಕೂಡ, ಕಾಶಿರಾಯ ಪೂಜಾರಿ, ಕಾಂತು ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.