ತಾಲ್ಲೂಕಿನ ಸರ್ಕಾರಿ ಪಿಯುಸಿ ಕಾಲೇಜುಗಳಲ್ಲಿರುವ ಉಪನ್ಯಾಸಕರನ್ನು ನಿಯೋಜಿಸಲಾಗುವುದು. ಜತೆಗೆ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುವುದು. ವಿಜ್ಞಾನ ಪ್ರಯೋಗಾಲಯ ಗ್ರಂಥಾಲಯ ಶೌಚಾಲಯ ವ್ಯವಸ್ಥೆ ಇರಲಿದೆ
ಶಿವಶರಣಪ್ಪ ಜೆ. ಪ್ರಾಚಾರ್ಯ ಆದರ್ಶ ಪಿಯು ಕಾಲೇಜು ಚನ್ನೂರ
ಚನ್ನೂರ ಸುತ್ತಲಿನ ಹತ್ತಾರು ಹಳ್ಳಿಗಳ ಬಡ ಹಿಂದುಳಿದ ಮಕ್ಕಳಿಗೆ ಈ ಕಾಲೇಜಿನಿಂದ ಅನುಕೂಲವಾಗಲಿದೆ. ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುವುದು
ಮಲ್ಲಿಕಾರ್ಜುನ ಹೂಗಾರ ಉಪಪ್ರಾಚಾರ್ಯ ಆದರ್ಶ ಪಿಯು ಕಾಲೇಜು ಚನ್ನೂರ
ಮುಖ್ಯ ರಸ್ತೆಯಿಂದ ಶಾಲೆಯವರೆಗೆ ಸಿಸಿ ರಸ್ತೆ ಅಪೂರ್ಣಗೊಂಡ ಕಂಪೌಂಡ್ ಗೋಡೆ ನಿರ್ಮಾಣ ಮಾಡಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಒದಗಿಸಬೇಕು
ಮಲ್ಲಣಗೌಡ ಪಾಟೀಲ ಅಧ್ಯಕ್ಷ ಎಸ್‌ಡಿಎಂಸಿ ಆದರ್ಶ ವಿದ್ಯಾಲಯ ಚನ್ನೂರ