ಲಾಡ್ಲಾಪುರ ಮತ್ತು ರಾವೂರು ಗ್ರಾಮಗಳಲ್ಲಿ ಕೆಪಿಎಸ್‌ಗಾಗಿ ಎರಡು ಅಂತಸ್ತಿನ ಕೋಣೆಗಳ ಸುಸುಜ್ಜಿತ ಕಟ್ಟಡ ನಿರ್ಮಾಣಕ್ಕೆ ಒಟ್ಟು ₹3.10 ಕೋಟಿ ಅನುದಾನ ಬಂದಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ
ರಜನಿಕಾಂತ್ ಶೃಂಗೇರಿ ಎಇಇ ಪಂಚಾಯತ್ ರಾಜ್ ಇಲಾಖೆ ಚಿತ್ತಾಪುರ
ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವ ದೃಷ್ಟಿಯಿಂದ ಒಂದೇ ಅಂಗಳದಲ್ಲಿ ಎಲ್‌ಕೆಜಿಯಿಂದ ಕಾಲೇಜು ಕಲಿಕೆ ನಡೆಯಲಿದ್ದು ಮುಂದಿನ ದಿನಗಳಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಮತ್ತಷ್ಟು ಪಬ್ಲಿಕ್ ಶಾಲೆಗಳು ಬರಲಿವೆ