ಎಸ್.ಎಂ.ಪಂಡಿತ ರಂಗಮಂದಿರ ಸುಸಜ್ಜಿತ ರಂಗಮಂದಿರವನ್ನಾಗಿಸುವುದು ನನ್ನ ಕನಸಾಗಿತ್ತು. ಸಾಹಿತ್ಯಾಸಕ್ತರ ಮನತಣಿಸಲು ಈಗಿನ ಅಗತ್ಯಕ್ಕೆ ತಕ್ಕಂತೆ ರಂಗಮಂದಿರ ನವೀಕರಣಗೊಳಿಸಲಾಗಿದೆ. ಶೀಘ್ರವೇ ಆರಂಭಿಸಲಾಗುವುದು
ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಎಸ್.ಎಂ.ಪಂಡಿತ ರಂಗಮಂದಿರಕ್ಕೆ ಸಾಂಸ್ಕೃತಿಕ ಹಿನ್ನೆಲೆ ಇದೆ. ಈ ರಂಗಮಂದಿರವು ಕಲಬುರಗಿ ನಾಗರಿಕರ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರವಾಗಲಿದೆ