ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಫುಟ್ಬಾಲ್

ADVERTISEMENT

ಮೆಸ್ಸಿ ಭೇಟಿ ನೀರಾಕರಿಸಿದ ಭಾರತದ ಫುಟ್‌ಬಾಲ್ ಸ್ಟಾರ್ ಸುನಿಲ್ ಚೆಟ್ರಿ: ಕಾರಣವೇನು?

Sunil Chhetri Refuses Meeting: ಅರ್ಜೆಟೀನಾದ ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸದಲ್ಲಿದ್ದರೂ, ಫುಟ್‌ಬಾಲ್ ಸಂಬಂಧಿತ ಚಟುವಟಿಕೆ ಇಲ್ಲದೆ ಅಭಿಪ್ರಾಯ ವಿನಿಮಯ ವಿಫಲವಾಗಲಿದೆ ಎಂದು ಸುನಿಲ್ ಚೆಟ್ರಿ ಭೇಟಿಗೆ ನಿರಾಕರಿಸಿದ್ದಾರೆ.
Last Updated 14 ಡಿಸೆಂಬರ್ 2025, 3:05 IST
ಮೆಸ್ಸಿ ಭೇಟಿ ನೀರಾಕರಿಸಿದ ಭಾರತದ ಫುಟ್‌ಬಾಲ್ ಸ್ಟಾರ್ ಸುನಿಲ್ ಚೆಟ್ರಿ: ಕಾರಣವೇನು?

ಹೈದರಾಬಾದ್| ‘ಮುತ್ತಿನ ನಗರಿ’ಯಲ್ಲಿ ಲಯೊನೆಲ್ ಮೆಸ್ಸಿ: ಸಾಂಗವಾಗಿ ನಡೆದ ಕಾರ್ಯಕ್ರಮ

‘ಮುತ್ತಿನ ನಗರಿ’ಯಲ್ಲಿ ಲಯೊನೆಲ್ ಮೆಸ್ಸಿ ಕಾರ್ಯಕ್ರಮವು ಯಾವುದೇ ಗೊಂದಲಗಳಿಲ್ಲದೇ ಸಾಂಗವಾಗಿ ನೆರವೇರಿತು.
Last Updated 14 ಡಿಸೆಂಬರ್ 2025, 0:42 IST
ಹೈದರಾಬಾದ್| ‘ಮುತ್ತಿನ ನಗರಿ’ಯಲ್ಲಿ ಲಯೊನೆಲ್ ಮೆಸ್ಸಿ: ಸಾಂಗವಾಗಿ ನಡೆದ ಕಾರ್ಯಕ್ರಮ

GOAT: ಫುಟ್‌ಬಾಲ್ ತಾರೆ ಮೆಸ್ಸಿ ಮುಂಬೈ ಕಾರ್ಯಕ್ರಮಕ್ಕೆ ಭಾರಿ ಬಿಗಿ ಭದ್ರತೆ

ಭಾನುವಾರ ನಿಗದಿಯಾಗಿರುವ ಲಯೊನೆಲ್ ಮೆಸ್ಸಿ ಅವರ ಎರಡು ಕಾರ್ಯಕ್ರಮಗಳ ತಾಣದಲ್ಲಿ ಬಿಗಿ ಭದ್ರತೆ ಏರ್ಪಡಿಲಾಗಿದೆ. ಕೋಲ್ಕತ್ತದಲ್ಲಿ ಶನಿವಾರ ಮೆಸ್ಸಿ ಅವರ ಕಾರ್ಯಕ್ರಮದಲ್ಲಿ ಅಹಿತಕರ ಘಟನೆಗಳು ನಡೆದ ಕಾರಣ ಮುನ್ನೆಚ್ಚರಿಕೆ ವಹಿಸಲಾಗಿದೆ.
Last Updated 13 ಡಿಸೆಂಬರ್ 2025, 16:20 IST
GOAT: ಫುಟ್‌ಬಾಲ್ ತಾರೆ ಮೆಸ್ಸಿ ಮುಂಬೈ ಕಾರ್ಯಕ್ರಮಕ್ಕೆ ಭಾರಿ ಬಿಗಿ ಭದ್ರತೆ

Messi In India| ಹೈದರಾಬಾದ್‌ಗೆ ಆಗಮಿಸಿದ ಮೆಸ್ಸಿ: ಸ್ವಾಗತಿಸಿದ ಮುಖ್ಯಮಂತ್ರಿ

ಭಾರತ ಪ್ರವಾಸದಲ್ಲಿರುವ ಸ್ಟಾರ್‌ ಫುಟ್‌ಬಾಲ್‌ ಆಟಗಾರ ಲಿಯೊನೆಲ್ ಮೆಸ್ಸಿ ಅವರು ಹೈದರಾಬಾದ್‌ಗೆ ಆಗಮಿಸಿದ್ದಾರೆ.
Last Updated 13 ಡಿಸೆಂಬರ್ 2025, 13:36 IST
Messi In India| ಹೈದರಾಬಾದ್‌ಗೆ ಆಗಮಿಸಿದ ಮೆಸ್ಸಿ: ಸ್ವಾಗತಿಸಿದ ಮುಖ್ಯಮಂತ್ರಿ

ಗದ್ದಲದ ನಡುವೆಯೂ ಇಬ್ಬರು ಅದೃಷ್ಟವಂತರ ಜೆರ್ಸಿಗೆ ಹಸ್ತಾಕ್ಷರ ಹಾಕಿದ ಮೆಸ್ಸಿ

Messi Fans India: ಕೋಲ್ಕತ್ತದ ಕಾರ್ಯಕ್ರಮದಲ್ಲಿ ಗದ್ದಲದ ನಡುವೆ ದೀಪೇಂದು ಬಿಸ್ವಾಸ್ ಮತ್ತು ಸೈಯದ್ ರಹೀಂ ನಬಿ ಅವರು ಮೆಸ್ಸಿಯ ಜೆರ್ಸಿಗೆ ಸಹಿ ಪಡೆದ ಅದೃಷ್ಟವಂತರಾದರು. ಈ ಕ್ಷಣವನ್ನು ಅವರು ಜೀವನದ ಶ್ರೇಷ್ಠವಾಗಿ ದಾಖಲಿಸಿದ್ದಾರೆ.
Last Updated 13 ಡಿಸೆಂಬರ್ 2025, 13:21 IST
ಗದ್ದಲದ ನಡುವೆಯೂ ಇಬ್ಬರು ಅದೃಷ್ಟವಂತರ ಜೆರ್ಸಿಗೆ ಹಸ್ತಾಕ್ಷರ ಹಾಕಿದ ಮೆಸ್ಸಿ

ಹಳೆಯ ಘಟನೆಗಳ ನೆನಪಿಸಿದ ಸಾಲ್ಟ್ ಲೇಕ್ ಗಲಾಟೆ: ವಿಶ್ವಕಪ್ ವೇಳೆಯೂ ಆಗಿತ್ತು ಗಲಭೆ..

ಸಾಲ್ಟ್ ಲೇಕ್‌ ಮೈದಾನದಲ್ಲಿ ನಡೆದ ಘಟನೆಯು, ಈ ಹಿಂದೆ ಕೋಲ್ಕತ್ತದ ಕ್ರೀಡಾಂಗಣಗಳಲ್ಲಿ ನಡೆದ ಗಲಭೆಗಳನ್ನು ನೆನಪಿಸಿದೆ.
Last Updated 13 ಡಿಸೆಂಬರ್ 2025, 11:18 IST
ಹಳೆಯ ಘಟನೆಗಳ ನೆನಪಿಸಿದ ಸಾಲ್ಟ್ ಲೇಕ್ ಗಲಾಟೆ: ವಿಶ್ವಕಪ್ ವೇಳೆಯೂ ಆಗಿತ್ತು ಗಲಭೆ..

ಮೆಸ್ಸಿ ಕಾರ್ಯಕ್ರಮದ ವೇಳೆ ಅವ್ಯವಸ್ಥೆ: ಸಂಘಟನೆಯ ರೂವಾರಿ ಬಂಧನ

Messi India Tour: ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಲಿಯೋನೆಲ್ ಮೆಸ್ಸಿ ಅವರ ಕಾರ್ಯಕ್ರಮದ ವೇಳೆ ಗದ್ದಲ ಉಂಟಾಗಿ, ಸಂಘಟಕ ಸತದ್ರು ದತ್ತಾ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.
Last Updated 13 ಡಿಸೆಂಬರ್ 2025, 10:51 IST
ಮೆಸ್ಸಿ ಕಾರ್ಯಕ್ರಮದ ವೇಳೆ ಅವ್ಯವಸ್ಥೆ: ಸಂಘಟನೆಯ ರೂವಾರಿ ಬಂಧನ
ADVERTISEMENT

ಮೆಸ್ಸಿ ಕಾರ್ಯಕ್ರಮದ ಆಯೋಜಕರನ್ನು ಕೂಡಲೇ ಬಂಧಿಸಿ: ಸರ್ಕಾರಕ್ಕೆ ರಾಜ್ಯಪಾಲರ ತಾಕೀತು

Messi Event Controversy: ಫುಟ್‌ಬಾಲ್ ದಿಗ್ಗಜ, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರ ಮೂರು ದಿನಗಳ ಭಾರತ ಪ್ರವಾಸ ಇಂದಿನಿಂದ (ಶನಿವಾರ) ಆರಂಭಗೊಂಡಿದೆ.
Last Updated 13 ಡಿಸೆಂಬರ್ 2025, 10:09 IST
ಮೆಸ್ಸಿ ಕಾರ್ಯಕ್ರಮದ ಆಯೋಜಕರನ್ನು ಕೂಡಲೇ ಬಂಧಿಸಿ: ಸರ್ಕಾರಕ್ಕೆ ರಾಜ್ಯಪಾಲರ ತಾಕೀತು

Messi In India: ರಣರಂಗವಾಯ್ತು ಕ್ರೀಡಾಂಗಣ; ಮಮತಾ ವಿರುದ್ಧ ಬಿಜೆಪಿ ಕಿಡಿ

ಮೆಸ್ಸಿ ಕೋಲ್ಕತ್ತ ಭೇಟಿಯ ವೇಳೆ ಸಾಲ್ಟ್ ಲೇಕ್‌ ಮೈದಾನದಲ್ಲಿ ನಡೆದ ಘಟನೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೇ ಹೊಣೆ ಎಂದು ಬಿಜೆಪಿ ಕಿಡಿಕಾರಿದೆ.
Last Updated 13 ಡಿಸೆಂಬರ್ 2025, 10:06 IST
Messi In India: ರಣರಂಗವಾಯ್ತು ಕ್ರೀಡಾಂಗಣ; ಮಮತಾ ವಿರುದ್ಧ ಬಿಜೆಪಿ ಕಿಡಿ

ಕೋಲ್ಕತ್ತದಲ್ಲಿ ನಿರ್ಮಿಸಿರುವ ಮೆಸ್ಸಿಯ 70 ಅಡಿ ಪ್ರತಿಮೆ ಪಾಕ್ ಕ್ರಿಕೆಟಿಗನಂತಿದೆ!

Lionel Messi Tour: ಕೋಲ್ಕತ್ತದಲ್ಲಿ ಮೆಸ್ಸಿಯ 70 ಅಡಿ ಎತ್ತರದ ಪ್ರತಿಮೆ ಅನಾವರಣಗೊಂಡಿದ್ದು, ಅದು ಮೆಸ್ಸಿಯಂತಿಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಶೋಯಬ್ ಮಲಿಕ್ ಆಗಿದ್ದಂತೆ ಕಾಣುತ್ತದೆ ಎಂದು ಚಟಾಕಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 13 ಡಿಸೆಂಬರ್ 2025, 9:58 IST
ಕೋಲ್ಕತ್ತದಲ್ಲಿ ನಿರ್ಮಿಸಿರುವ ಮೆಸ್ಸಿಯ 70 ಅಡಿ ಪ್ರತಿಮೆ ಪಾಕ್ ಕ್ರಿಕೆಟಿಗನಂತಿದೆ!
ADVERTISEMENT
ADVERTISEMENT
ADVERTISEMENT