ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಗ್ರಾಮದ ನಿವಾಸಿ ಎಂ.ಟಿ.ರಘು ಅವರ ಹಸು ಮಳೆಯಿಂದ ವಿದ್ಯುತ್ ಕಂಬ ಬಿದ್ದು ಮೃತಪಟ್ಟಿದೆ
ವಿರಾಜಪೇಟೆ ಹೋಬಳಿಯ ಮೈತಾಡಿ ಗ್ರಾಮದ ಗೌರಮ್ಮ ಅವರ ವಾಸದ ಮನೆಯ ಗೋಡೆ ಕುಸಿದು ಭಾಗಶಃ ಹಾನಿ ಯಾಗಿದೆ
ಮಡಿಕೇರಿಯಲ್ಲಿ ಶುಕ್ರವಾರ ಮಧ್ಯಾಹ್ನ ದಟ್ಟವಾದ ಮಂಜು ಮುಸುಗಿದ್ದ ದೃಶ್ಯ ಕಂಡು ಬಂತು