ಗುರುವಾರ , ಅಕ್ಟೋಬರ್ 1, 2020
24 °C

ಮಡಿಕೇರಿ: ಹಗ್ಗ ಕಟ್ಟಿ ಮೂರು ತಿಂಗಳ ಮಗು ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗಿನಲ್ಲಿ ಪ್ರವಾಹದಲ್ಲಿ ಹಲವು ಗ್ರಾಮಗಳು ಮುಳುಗಿದ್ದು, ಬಾಳೆಗುಂಡಿಯ ಮನೆಯೊಂದರ ಸುತ್ತಲೂ ಪ್ರವಾಹ ಆವರಿಸಿತ್ತು. ರಕ್ಷಣಾ ತಂಡದವರು ಎರಡು ಬದಿಯ ಮರಕ್ಕೆ ಹಗ್ಗ ಕಟ್ಟಿ ಮೂರು ತಿಂಗಳ ಮಗು ಸೇರಿದಂತೆ ಎರಡು ಕುಟುಂಬಗಳ ಜನರನ್ನು ರಕ್ಷಣೆ ಮಾಡಿದ್ದಾರೆ.

ಚೆರಿಯಪರಂಬು, ಕೊಂಡಂಗೇರಿ ಗ್ರಾಮದಲ್ಲಿ ಪ್ರವಾಹದಿಂದ ಮನೆಯ ಮಹಡಿ ಮೇಲಿದ್ದ ಜನರನ್ನು ರಕ್ಷಿಸಲಾಗಿದೆ. ಜಿಲ್ಲೆಗೆ ಹೆಚ್ಚುವರಿ ರಕ್ಷಣಾ ತಂಡ ಆಗಮಿಸಿದೆ.


ಕೊಡಗಿನ ಚೆರಿಯಪರಂಬು ಹಾಗೂ ಕೊಡಂಗೇರಿಯಲ್ಲಿ‌ ರಕ್ಷಣಾ ಕಾರ್ಯಾಚರಣೆ


ಕೊಡಗಿನ ಚೆರಿಯಪರಂಬು ಹಾಗೂ ಕೊಡಂಗೇರಿಯಲ್ಲಿ‌ ರಕ್ಷಣಾ ಕಾರ್ಯಾಚರಣೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.