ಮಡಿಕೇರಿಯಲ್ಲಿ ಸೋಮವಾರ ವಿಜೃಂಭಣೆಯ ಕರಗೋತ್ಸವ ಆರಂಭಗೊಂಡಿತು
ಮಡಿಕೇರಿಯ ನಾಲ್ಕು ಶಕ್ತಿದೇವತೆಗಳೆನಿಸಿದ ಕೋಟೆ ಮಾರಿಯಮ್ಮ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದಂಡಿನ ಮಾರಿಯಮ್ಮ ಹಾಗೂ ಕಂಚಿಕಾಮಾಕ್ಷಮ್ಮ ಅವರ ಕರಗಗಳನ್ನು ಹೊತ್ತ ಕರಗಧಾರಿಗಳು ಸೋಮವಾರ ಹೆಜ್ಜೆ ಹಾಕಿದರು
ಮಡಿಕೇರಿಯಲ್ಲಿ ಸೋಮವಾರ ಆರಂಭವಾದ ಕರಗೋತ್ಸವದಲ್ಲಿ ಕರಗಧಾರಿಯೊಬ್ಬರು ಹೆಜ್ಜೆ ಹಾಕಿದರು
ಮಡಿಕೇರಿಯಲ್ಲಿ ಸೋಮವಾರ ಆರಂಭವಾದ ಕರಗೋತ್ಸವದಲ್ಲಿ ಕರಗಧಾರಿಯೊಬ್ಬರು ಹೆಜ್ಜೆ ಹಾಕಿದರು