ಮಡಿಕೇರಿಯಲ್ಲಿ ಗುರುವಾರ ರಾತ್ರಿ ನಡೆದ ‘ಬೆಳಕಿನ ದಸರೆ’ಯಲ್ಲಿ ದೇಚೂರು ರಾಮಮಂದಿರವು ‘ಶ್ರೀರಾಮಾಂಜನೇಯ ವೈಭವ’ ಕಥಾವಸ್ತುವನ್ನು ಪ್ರದರ್ಶಿಸಿತು
ಮಡಿಕೇರಿಯಲ್ಲಿ ಗುರುವಾರ ರಾತ್ರಿ ನಡೆದ ‘ಬೆಳಕಿನ ದಸರೆ’ಯಲ್ಲಿ ಪೇಟೆ ಶ್ರೀರಾಮಮಂದಿರವು ‘ಕೃಷ್ಣನಿಂದ ಗೀತೋಪದೇಶ’ ಕಥಾವಸ್ತುವನ್ನು ಪ್ರದರ್ಶಿಸಿ ಗಮನ ಸೆಳೆಯಿತು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯಲ್ಲಿ ಗುರುವಾರ ರಾತ್ರಿ ಆರಂಭವಾದ ‘ಬೆಳಕಿನ ದಸರೆ’ಯಲ್ಲಿ ಪೇಟೆ ಶ್ರೀರಾಮಮಂದಿರವು ‘ಕೃಷ್ಣನಿಂದ ಗೀತೋಪದೇಶ‘ ಕಥಾವಸ್ತುವನ್ನು ತನ್ನ ಮಂಟಪದಲ್ಲಿ ಪ್ರದರ್ಶಿಸಿತು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯಲ್ಲಿ ಗುರುವಾರ ರಾತ್ರಿ ‘ಕೃಷ್ಣನಿಂದ ಗೀತೋಪದೇಶ’ ಕಥಾವಸ್ತುವನ್ನು ಪ್ರದರ್ಶಿಸುತ್ತಾ ಪೇಟೆ ಶ್ರೀರಾಮಮಂದಿರದ ಮಂಟಪವು ‘ಬೆಳಕಿನ ದಸರೆ’ಗೆ ಚಾಲನೆ ನೀಡಿತು ಪ್ರಜಾವಾಣಿ ಚಿತ್ರ/ರಂಗಸ್ವಾಮಿ