ಸ್ನಾತಕೋತ್ತರ ಪದವಿ ಹೊಸದಾಗಿ 6 ವಿಭಾಗದಲ್ಲಿ ಆರಂಭ ಒಟ್ಟು 15 ವಿಭಾಗದಲ್ಲಿದೆ ಸ್ನಾತಕೋತ್ತರ ಪದವಿ 60 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ
ಸಂಸ್ಥೆಯಲ್ಲಿ ಹಾಲಿ ಇರುವ 150 ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು 200ಕ್ಕೆ ಏರಿಕೆ ಮಾಡಲು ಪ್ರಸ್ತಾವ ಸಲ್ಲಿಸಿದ್ದ ಕುರಿತು ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪರಿವೀಕ್ಷಕರು ಸಂಸ್ಥೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ
ಡಾ.ಎ.ಜೆ. ಲೋಕೇಶ್ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ನಿರ್ದೇಶಕ.