ಖಾಸಗಿ ಮಳಿಗೆಗಳಲ್ಲಿ ದುಬಾರಿ ಬೆಲೆ l ಟಿಎಪಿಸಿಎಂಎಸ್ ಎದುರು ರೈತರ ದಾಂಗುಡಿ
ಮಂಜುನಾಥ ಎಸ್
Published : 10 ಸೆಪ್ಟೆಂಬರ್ 2025, 4:18 IST
Last Updated : 10 ಸೆಪ್ಟೆಂಬರ್ 2025, 4:18 IST
ಫಾಲೋ ಮಾಡಿ
Comments
ಡಿಎಪಿ ಕಾಂಪ್ಲೆಕ್ಸ್ 10.26.26 ರಸಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ಕೊಡುವುದಾಗಿ ಕೆಲವು ಅಂಗಡಿ ಮಾಲೀಕರು ಹೇಳುತ್ತಿದ್ದಾರೆ. ಕೆಲವೆಡೆ ಯೂರಿಯಾವನ್ನು ಹೆಚ್ಚಿನ ಬೆಲೆಗೆ ಮಾರಲಾಗುತ್ತಿದೆ. ಕೆಲವರು ಬಿಲ್ ಸಹ ನೀಡುತ್ತಿಲ್ಲ
ಹುಣಸನಹಳ್ಳಿ ಎನ್. ವೆಂಕಟೇಶ್ ರಾಜ್ಯ ಘಟಕದ ಅಧ್ಯಕ್ಷ ದಲಿತ ರೈತಸೇನೆ
ಹೆಚ್ಚು ಜಮೀನು ಹೊಂದಿದವರು ಮತ್ತು ಜಮೀನ್ದಾರರು ಹೆಚ್ಚು ಹಣ ತೆತ್ತು ಯೂರಿಯಾ ಖರೀದಿಸುತ್ತಿದ್ದಾರೆ. ಅಲ್ಪಸ್ವಲ್ಪ ಜಮೀನು ಇರುವ ರೈತರಿಗೆ ಅನನುಕೂಲವಾಗಿದೆ. ರೈತರಿಗೆ ಅಗತ್ಯವಿರುವಷ್ಟು ಯೂರಿಯಾವನ್ನು ಸರ್ಕಾರ ಕೊಡಬೇಕು
ತಿಮ್ಮಪ್ಪರಾಯಪ್ಪ ಕಾಡು ಕದೀರೇನಹಳ್ಳಿ ಗ್ರಾಮದ ರೈತ
ತಾಲ್ಲೂಕಿನಲ್ಲಿ ಯೂರಿಯಾವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದರೆ ಅಂಥ ಅಂಗಡಿ ಮಾರಾಟ ಪರವಾನಗಿ ರದ್ದು ಮಾಡಲಾಗುವುದು