ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೋಲಾರ: ನಂಜೇಗೌಡ ಹೊಸ ದಾಳ; ‘ಕೈ’ ವರಿಷ್ಠರಿಗೆ ಸಂಕಟ!

ಕೆಎಂಎಫ್‌ ಅಧ್ಯಕ್ಷ ಸ್ಥಾನ ಕೊಟ್ಟರೆ ಎಸ್‌.ಎನ್‌.ನಾರಾಯಣಸ್ವಾಮಿಗೆ ಕೋಮುಲ್‌ ಪಟ್ಟಕ್ಕೆ ಓಕೆ?
Published : 2 ಜುಲೈ 2025, 6:12 IST
Last Updated : 2 ಜುಲೈ 2025, 6:12 IST
ಫಾಲೋ ಮಾಡಿ
Comments
ಕೆ.ವೈ.ನಂಜೇಗೌಡ
ಕೆ.ವೈ.ನಂಜೇಗೌಡ
ಎಸ್‌.ಎನ್‌.ನಾರಾಯಣಸ್ವಾಮಿ
ಎಸ್‌.ಎನ್‌.ನಾರಾಯಣಸ್ವಾಮಿ
ಕೋಮುಲ್ ಅಧ್ಯಕ್ಷರಾಗಲು ಶಾಸಕರಾದ ಕೆ.ವೈ.ನಂಜೇಗೌಡ ಎಸ್.ಎನ್.ನಾರಾಯಣಸ್ವಾಮಿ ಇಬ್ಬರಿಗೂ ಅರ್ಹತೆಯಿದೆ. ಆಯ್ಕೆ ಮಾಡುವುದು ನಿರ್ದೇಶಕರಿಗೆ ಬಿಟ್ಟಿದ್ದು. ಅವರು ಯಾರ ಕಡೆ ಕೈ ಎತ್ತಿದರೆ ಅವರು ಅಧ್ಯಕ್ಷರಾಗುತ್ತಾರೆ. ನನಗೆ ನಂಜೇಗೌಡರಾದರೂ ಎಸ್ಎನ್‌ಎನ್‌ ಆದರೂ ಖುಷಿಯೇ
-ಬೈರತಿ ಸುರೇಶ್‌, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT