ಚರ್ಚ್ ಮುಂದೆ ನಿರ್ಮಿಸಿರುವ 30 ಅಡಿ ಎತ್ತರದ ಆಕರ್ಷಕ ಗೋಪುರ
ಚರ್ಚ್ ಆವರಣದಲ್ಲಿರುವ ಮರಕ್ಕೆ ವಿದ್ಯುತ್ ದೀಪದ ಅಲಂಕಾರ
ಮೆಥೊಡಿಸ್ಟ್ ಚರ್ಚ್‌ನಲ್ಲಿ ಗೋದಲಿ ನಿರ್ಮಿಸಿದ್ದು ಕಣ್ಮನ ಸೆಳೆಯಿತು
ಮೆಥೊಡಿಸ್ಟ್ ಚರ್ಚ್‌ನಲ್ಲಿ ಗಮನ ಸೆಳೆಯುತ್ತಿರುವ ಸಾಂತಾಕ್ಲಾಸ್‌ನ ಸವಾರಿಯ ಪ್ರತಿಕೃತಿ
ಚರ್ಚ್ ಆವರಣದಲ್ಲಿ ಕಣ್ಮನ ಸೆಳೆಯುತ್ತಿರುವ ಅಲಂಕಾರ