ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕರಣಕ್ಕೆ ಸೂಚನೆ

Last Updated 30 ಅಕ್ಟೋಬರ್ 2020, 10:48 IST
ಅಕ್ಷರ ಗಾತ್ರ

ಕೋಲಾರ: ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ–1960ರಡಿ ನೋಂದಣಿಯಾದ ಸಂಘ, ಸಂಸ್ಥೆಗಳ ನೋಂದಣಿ ನವೀಕರಣ ಮಾಡಿಸಬೇಕು ಎಂದು ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಂ 13ರಂತೆ ನಿರಂತರ 5 ವರ್ಷ ಅಥವಾ ಮೇಲ್ಪಟ್ಟು ನವೀಕರಿಸಲು ವಿಫಲವಾದ ಸಂಘ, ಸಂಸ್ಥೆಯ ನೋಂದಣಿ ರದ್ದುಪಡಿಸಲು ಅವಕಾಶವಿದೆ.

 ಜಿಲ್ಲೆಯಲ್ಲಿ ಬಹಳಷ್ಟು ಸಂಘ, ಸಂಸ್ಥೆಗಳ ನೋಂದಣಿಯನ್ನು ನಿರಂತರ 5 ವರ್ಷಗಳಿಂದ ನವೀಕರಿಸಿಲ್ಲ. ಇಂತಹ ಸಂಘ ಸಂಸ್ಥೆಗಳಿಗೆ ₹ 500 ದಂಡ ಪಾವತಿಸಿ ಡಿ. 31ರೊಳಗೆ ನೋಂದಣಿ ನವೀಕರಣ ಮಾಡಿಸಬೇಕು. ಇಲ್ಲವಾದರೆ ಸಂಘ, ಸಂಸ್ಥೆಗಳನ್ನು ರದ್ದುಪಡಿಸುತ್ತೇವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT