ಮೆರವಣಿಗೆಯಲ್ಲಿ ಗಮನ ಸೆಳೆದ ವಾಲ್ಮೀಕಿ ಆಶ್ರಮದ ಸ್ತಬ್ಧಚಿತ್ರ
ಸ್ತಬ್ಧಚಿತ್ರಗಳ ಮೆರವಣಿಗೆಗೆ ಮೆರುಗು ತುಂಬಿದ ಕಲಾವಿದರು
ವಾಲ್ಮೀಕಿ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಮುಖಂಡರು ಶಾಸಕ ಕೊತ್ತೂರು ಮಂಜುನಾಥ್ ನೇತೃತ್ವದಲ್ಲಿ ಸಮುದಾಯದ ವಿದ್ಯಾರ್ಥಿಗಳನ್ನು ಸತ್ಕರಿಸಿದರು

ರಾಮನಿಗೆ ಝಂಡಾ ನೀಡಿದ್ದೇ ವಾಲ್ಮೀಕಿ. ಆದರೆ ಇಂದು ವಾಲ್ಮೀಕಿ ಪುತ್ಥಳಿಗೆ ಬಜರಂಗದಳ ಆರ್‌ಎಸ್‌ಎಸ್‌ನವರು ಹಾರ ಹಾಕಲಿಲ್ಲ
ಅಂಬರೀಷ್ ವಾಲ್ಮೀಕಿ ಸಮುದಾಯದ ಮುಖಂಡ