ಸೋಮವಾರ, 17 ನವೆಂಬರ್ 2025
×
ADVERTISEMENT
ADVERTISEMENT

ಕೊಪ್ಪಳ | ಪ್ರವಾಸಿಗರಿಗೆ ಬೇಕು ಮೂಲಸೌಲಭ್ಯಗಳ ‘ಪ್ರಸಾದ’

ಜಿಲ್ಲೆಯ ಐತಿಹಾಸಿಕ, ಧಾರ್ಮಿಕ ತಾಣಗಳಲ್ಲಿ ಬೇಕು ಸ್ವಚ್ಛತೆ, ಬದಲಾಗಬೇಕಿದೆ ಜನರ ಮನಸ್ಥಿತಿ
Published : 16 ಜೂನ್ 2025, 6:49 IST
Last Updated : 16 ಜೂನ್ 2025, 6:49 IST
ಫಾಲೋ ಮಾಡಿ
Comments
ಹುಲಿಗಿ ಹುಲಿಗೆಮ್ಮ ದೇವಿ ದರ್ಶನಕ್ಕೆ ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು
ಹುಲಿಗಿ ಹುಲಿಗೆಮ್ಮ ದೇವಿ ದರ್ಶನಕ್ಕೆ ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು
ಕನಕಗಿರಿ ಕನಕಾಚಲಪತಿ ದೇವಸ್ಥಾನ
ಕನಕಗಿರಿ ಕನಕಾಚಲಪತಿ ದೇವಸ್ಥಾನ
ಇಟಗಿ ಮಹಾದೇವ ದೇವಾಲಯ
ಇಟಗಿ ಮಹಾದೇವ ದೇವಾಲಯ
ಕೊಪ್ಪಳ ತಾಲ್ಲೂಕಿನ ಜಬ್ಬಲಗುಡ್ಡದಲ್ಲಿರುವ ಕುಮಾರರಾಮನ ಕುಮ್ಮಟದುರ್ಗಕ್ಕೆ ಹೋಗುವ ಮಾರ್ಗದ ಕೋಟೆ –ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ
ಕೊಪ್ಪಳ ತಾಲ್ಲೂಕಿನ ಜಬ್ಬಲಗುಡ್ಡದಲ್ಲಿರುವ ಕುಮಾರರಾಮನ ಕುಮ್ಮಟದುರ್ಗಕ್ಕೆ ಹೋಗುವ ಮಾರ್ಗದ ಕೋಟೆ –ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ
ಕೊಪ್ಪಳ ಕೋಟೆಯ ಪ್ರವೇಶ ದ್ವಾರ
ಕೊಪ್ಪಳ ಕೋಟೆಯ ಪ್ರವೇಶ ದ್ವಾರ
ಕೊಪ್ಪಳ ಕೋಟೆಯ ತೆರಳುವ ಮಾರ್ಗದಲ್ಲಿ ಬಿದ್ದಿರುವ ಕಸ  
ಕೊಪ್ಪಳ ಕೋಟೆಯ ತೆರಳುವ ಮಾರ್ಗದಲ್ಲಿ ಬಿದ್ದಿರುವ ಕಸ  
ಜಿಲ್ಲೆಯ ಪ್ರವಾಸಿ ಹಾಗೂ ಧಾರ್ಮಿಕ ಪ್ರದೇಶಗಳಲ್ಲಿ ಮುಖ್ಯವಾಗಿ ಶೌಚಾಲಯ ವ್ಯವಸ್ಥೆ ಶುದ್ಧ ಕುಡಿಯುವ ನೀರಿನ ಘಟಕ ಹೊರಗಡೆಯಿಂದ ಊಟ ತರುವ ಭಕ್ತರಿಗೆ ನೀರು ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು
ಮಹೇಶ ಲಿಂಗಾಭಟ್ ಪೂಜಾರ ಇತಿಹಾಸ ಉಪನ್ಯಾಸಕರು ಇಟಗಿ
ಅಂಜನಾದ್ರಿಯಲ್ಲಿ ಪಾರಂಪರಿಕ ಹಿನ್ನೆಲೆಯಲ್ಲಿ ವಿಜಯನಗರ ವಾಸ್ತುಶೈಲಿನಲ್ಲಿ ಕಟ್ಟಡಗಳನ್ನು ನಿರ್ಮಿಸಬೇಕೇ ವಿನಃ ಕಾಂಕ್ರೀಟ್‌ಮಯ ಮಾಡಬಾರದು. ಅಭಿವೃದ್ಧಿ ಮಾಡುವಾಗ ರಾಮಾಯಣದ ಥೀಮ್‌ ಪಾರ್ಕ್‌ ಗಮನದಲ್ಲಿರಬೇಕು
ಶರಣಬಸಪ್ಪ ಕೋಲ್ಕಾರ್‌ ಇತಿಹಾಸ ಸಂಶೋಧಕರು ಗಂಗಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT