ಬಿರುಗಾಳಿಗೆ ಹಿಂದೆ ಕೆಲಬಾರಿ ಎಲೆಬಳ್ಳಿ ನೆಲಕಚ್ಚಿ ಹಾಳಾದಾಗ ನೆರವು ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೂ ಒಂದು ರೂಪಾಯಿ ಪರಿಹಾರ ಬಂದಿಲ್ಲ. ತೋಟಗಾರಿಕೆ ಇಲಾಖೆಯವರು ನಮ್ಮ ತೋಟದತ್ತ ಸುಳಿದಿಲ್ಲ.
ವೀರೇಶ ತೋಟದ ರೈತ
ಹಿರಿಯರ ಮಾರ್ಗದರ್ಶನದಲ್ಲಿ ಎಲೆಬೆಳ್ಳಿ ಬೇಸಾಯ ಕೈಗೊಂಡಿದ್ದೇವೆ. ಬೇಸಾಯದಲ್ಲಿರುವ ಕಷ್ಟ ಲೆಕ್ಕಸಿದೆ ದುಡಿಮೆ ನಂಬಿ ಇಡಿ ಕುಟುಂಬದ ಶ್ರಮ ಹಾಕಿದ್ದರಿಂದ ಎಲೆಬಳ್ಳಿ ಬದುಕಿಗೆ ಆಸರೆಯಾಗಿದೆ