ಹನುಮಸಾಗರ: ಇಲ್ಲಿನ ಗ್ರಾ.ಪಂ.ನಲ್ಲಿ ಭಾನುವಾರ ಮಹರ್ಷಿ ಭಗೀರಥ ಜಯಂತಿ ಆಚರಿಸಲಾಯಿತು. ಗ್ರಾ.ಪಂ.ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಭಗೀರಥ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಪಿಡಿಒ ನಿಂಗಪ್ಪ ಮೂಲಿಮನಿ ಮಾತನಾಡಿದರು. ವೀರನಗೌಡ ಪಾಟೀಲ್, ಗ್ರಾ.ಪಂ.ಸದಸ್ಯರಾದ ಪ್ರಶಾಂತ ಕುಲಕರ್ಣಿ, ಮಂಜುನಾಥ ಹುಲ್ಲೂರ, ಮರೇಗೌಡ ಬೋದುರ, ಶ್ರೀಶೈಲ್ ಮೋಟಗಹಿ, ಭವಾನಿಸಾ ಪಾಟೀಲ್, ಮುಖಂಡರಾದ ಭಗೀರಥ ಸಮಾಜದ ಅಧ್ಯಕ್ಷ ಪರಸಪ್ಪ ಜೀಗಳೂರ, ಕ್ರಿಷ್ಟಪ್ಪ ಬಂಡರಲ್ಲ, ಯಂಕಪ್ಪ ಗುಡಗದ್ದಿ, ಹನುಮಂತಪ್ಪ ಬಂಡರಗಲ್ಲ, ನಾಗರಾಜ ಕಂದಗಲ್, ಸೋಮಪ್ಪ ಹೊಸಮನಿ, ಹನುಮಂತಪ್ಪ ಹಕ್ಕಿ, ಮೌಲಸಾಬ ಮೋಟಗಿ, ಕಾಳಪ್ಪ ಬಂಡರಗಲ್ಲ, ಚಂದ್ರಪ್ಪ ಕಬ್ಬರಗಿ, ಚಂದಪ್ಪ ಕಬ್ಬರಗಿ, ಶಿವಪ್ಪ ಹಂಚಿನಾಳ, ಶರಣಪ್ಪ ಜಿಗಳೂರ, ಬಾಳಪ್ಪ ಗುಡಗದ್ದಿ, ತಿರುಪತಿ ಗುಡಗದ್ದಿ, ರಾಮಣ್ಣ ಗುಡಗದ್ದಿ, ಶರಣಪ್ಪ ಗುಡಗದ್ದಿ, ಚಂದಪ್ಪ ಬಂಡರಲ್ಲ, ಸಿಬ್ಬಂದಿ ಮೈಬೂಬ ಇಟಗಿ ಹಾಜರಿದ್ದರು.

ಹನುಮನಾಳ: ಸಮೀಪದ ಹನುಮನಾಳ ಗ್ರಾಮದಲ್ಲಿ ಮಹರ್ಷಿ ಭಗೀರಥ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಸಂಜಯ ಬಡಿಗೇರ, ಉಪನ್ಯಾಸಕರಾದ ಶರಣಪ್ಪ ಪೂಜಾರ, ಉಮಾದೇವಿ, ಪಾರ್ವತಿ, ಭೀಮವ್ವ, ರಮೇಶ ವಜ್ರಬಂಡಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.