ಚಿಕ್ಕಮ್ಯಾಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು: ಬಳಕೆ ಮುನ್ನ ಅವನತಿಯತ್ತ ಕಟ್ಟಡ
ಉಮಾಶಂಕರ ಹಿರೇಮಠ
Published : 5 ಅಕ್ಟೋಬರ್ 2025, 2:51 IST
Last Updated : 5 ಅಕ್ಟೋಬರ್ 2025, 2:51 IST
ಫಾಲೋ ಮಾಡಿ
Comments
ಯಲಬುರ್ಗಾ ತಾಲ್ಲೂಕು ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟದ ಬಳಸುವ ಮುನ್ನವೇ ಅನೇಕ ಕಡೆ ಬಿರುಕು ಕಾಣಿಸಿಕೊಂಡಿದೆ
ಕಾಲೇಜು ಕಟ್ಟಡ ಅಪೂರ್ಣವಾಗಿದ್ದರಿಂದ ಹಸ್ತಾಂತರವಾಗಿಲ್ಲ. ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ.
– ಶರಣಪ್ಪ ಬೇಲೇರಿ, ಪ್ರಭಾರ ಪ್ರಾಚಾರ್ಯ ಸಪಪೂ ಕಾಲೇಜು ಚಿಕ್ಕಮ್ಯಾಗೇರಿ
ಕಟ್ಟಡದ ಮುಂದೆ ದೊಡ್ಡ ತಗ್ಗುಗಳಿದ್ದು ಸಾಕಷ್ಟು ನೀರು ಸಂಗ್ರಹವಾಗುತ್ತದೆ. ಕಟ್ಟಡವನ್ನು ಅಭಿವೃದ್ಧಿಗೊಳಿಸಿಲ್ಲ. ಸಾಕಷ್ಟು ಮನವಿ ಮಾಡಿದರೂ ಕ್ರಮಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.