ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕುಕನೂರು | ಕೈ ಕೊಟ್ಟ ಮಳೆ: ಮಣ್ಣು ಪಾಲಾದ ಎಂಟು ಎಕರೆ ಮೆಕ್ಕೆಜೋಳ

ಮಂಜುನಾಥ್ ಎಸ್. ಅಂಗಡಿ
Published : 28 ಜೂನ್ 2025, 5:29 IST
Last Updated : 28 ಜೂನ್ 2025, 5:29 IST
ಫಾಲೋ ಮಾಡಿ
Comments
ತೇವಾಂಶದ ಕೊರತೆಯಿಂದ ಬೆಳೆಗಳು ಬಾಡುತ್ತಿದ್ದು ನಮ್ಮ ಗ್ರಾಮದಲ್ಲಿ ಐದಾರು ದಿನಗಳಿಂದ ಹಲವು ರೈತರು 30 ಎಕರೆಯಷ್ಟು ಬಾಡಿದ ಬೆಳೆಗಳನ್ನು ನಾಶ ಮಾಡಿದ್ದಾರೆ.
ನಿಂಗಪ್ಪ ಗೋಡೆಕಾರ್ ರೈತ
ಮುಂಗಾರಿನ ಆರಂಭಿಕ ದಿನಗಳಲ್ಲಿ ಉತ್ತಮವಾಗಿ ಮಳೆಯಾಗಬೇಕಿತ್ತು. ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಬಾಡಿ ಹೋಗಿವೆ. ಅಸಹಾಯಕನಾಗಿ ಬೆಳೆ ನಾಶ ಮಾಡಿದ್ದೇನೆ.
 ಬಸವರಾಜ ಚಟ್ಟಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT