ಭಾನುವಾರ, ಫೆಬ್ರವರಿ 28, 2021
23 °C

‘ನೂತನ ಪ್ರತಿನಿಧಿಗಳು ಅಭಿವೃದ್ಧಿ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ‘ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರು ಗ್ರಾಮವನ್ನು ಅಭಿವೃದ್ಧಿಪಡಿಸಬೇಕು’ ಎಂದು ಲಕ್ಷ್ಮೀವೆಂಕಟೇಶ ದೇವಸ್ಥಾನ ಸಮಿತಿ ಸದಸ್ಯ ಪ್ರಾಣೇಶಾಚಾರ್ಯ ಪುರೋಹಿತ ಸಲಹೆ ನೀಡಿದರು.

ಪೂರ್ಣಪ್ರಜ್ಞ ಸೇವಾ ಸಮಿತಿ ವತಿಯಿಂದ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಪ್ರಶಾಂತ ಕುಲಕರ್ಣಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಂಡಿತ ಪ್ರಹ್ಲಾದಾಚಾರ್ಯ ಪೂಜಾರ ಮಾತನಾಡಿದರು.

ವೆಂಕಟೇಶಾಚಾರ ಪುರೋಹಿತ, ರಾಜೇಂದ್ರ ಪಂತ, ಗುರಾಚಾರ ಕಟ್ಟಿ, ಡಿ.ಎಚ್.ಕುಲಕರ್ಣಿ, ರಾಘವೇಂದ್ರಾಚಾರ ಹಯಗ್ರೀವ್,
ಲಕ್ಷ್ಮೀನಾರಾಯಣ ದೇವಸ್ಥಾನ ಸಮಿತಿ ಅಧ್ಯಕ್ಷ ಸುಬ್ಬಣ್ಣಾಚಾರ ಕಟ್ಟಿ, ಶಾಮರಾವ್ ಪ್ಯಾಟಿ, ಲಕ್ಷ್ಮಣರಾವ್ ಕುಲಕರ್ಣಿ, ಪಿ.ಕೆ.ಪುರೋಹಿತ, ಗುರಾಚಾರ ಕೊಳ್ಳಿ, ಗಿರೀಶ ಪಟವಾರಿ, ದಾಮೋದರ ಹಯಗ್ರೀವ್, ತಿಮ್ಮಣ್ಣಾಚಾರ ಭಂಡಾರಿ, ಶೇಷಾಚಾರ ಎಣ್ಣಿ, ಕೃಷ್ಣಮೂರ್ತಿ ದೇಸಾಯಿ ಹಾಗೂ ಸುಶೀಲೇಂದ್ರ ಕುಲಕರ್ಣಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.