ಸಾಣಾಪುರ ಕೆರೆ ಬಳಿ ರಂಗಾಪುರ ರಸ್ತೆಗೆ ತೆರಳುವ ಮಾರ್ಗದಲ್ಲಿ ಅಕ್ರಮ ಚಟುವಟಿಕೆಗಳ ತಾಣವಾದ ಮಾವಿನ ತೋಟ ತೋರಿಸುತ್ತಿರುವ ರಂಗಾಪುರ ಗ್ರಾಮಸ್ಥರು
ಈ ಹಿಂದೆ ವಿರುಪಾಪುರಗಡ್ಡೆ ಮಾದಕ ವಸ್ತುಗಳ ಬಳಕೆಗೆ ಹಾಟ್‌ಸ್ಪಾಟ್ ಆಗಿತ್ತು. ಅದು ತೆರವಾದ ನಂತರ ಎಲ್ಲ ಅಕ್ರಮ ಚಟುವಟಿಕೆಗಳು ಸಾಣಾಪುರ ಗ್ರಾಮಕ್ಕೆ ವರ್ಗಾವಣೆಯಾಗಿದ್ದು ನಿಯಂತ್ರಣಕ್ಕೆ ಯಾವ ಅಧಿಕಾರಿಗಳೂ ಮುಂದಾಗುತ್ತಿಲ್