ಶನಿವಾರ, 8 ನವೆಂಬರ್ 2025
×
ADVERTISEMENT
ADVERTISEMENT

ಕೊಪ್ಪಳ | ಆಡಳಿತಾಧಿಕಾರಿ ನೇಮಕ: ಸರ್ಕಾರದ ಸ್ಪಷ್ಟೀಕರಣ ಕೋರಿದ ಜಿಲ್ಲಾಧಿಕಾರಿ

Published : 8 ನವೆಂಬರ್ 2025, 5:41 IST
Last Updated : 8 ನವೆಂಬರ್ 2025, 5:41 IST
ಫಾಲೋ ಮಾಡಿ
Comments
ಆಡಳಿತಾಧಿಕಾರಿ ನೇಮಿಸಿ ಸರ್ಕಾರದ ಆದೇಶ ಪ್ರಕಟವಾಗಿರುವ ಕಾರಣ ಅದರ ಅನ್ವಯ ನಗರಸಭೆಯಲ್ಲಿ ಫಲಕ ತೆರವು ಮಾಡಲಾಗಿದೆ. ಆಡಳಿತಾಧಿಕಾರಿ ಫಲಕ ಅಳವಡಿಸಲಾಗಿದೆ.
–ವೆಂಕಟೇಶ ನಾಗನೂರು, ನಗರಸಭೆ ಪೌರಾಯುಕ್ತ, ಕೊಪ್ಪಳ
ಗಂಗಾವತಿ ಹಾಗೂ ಕೊಪ್ಪಳ ನಗರಸಭೆ ಸದಸ್ಯರ ಅವಧಿ ವಿಸ್ತರಣೆ ಕುರಿತು ನ್ಯಾಯಾಲಯದ ಮೊರೆ ಹೋಗಿರುವ ಮಾಹಿತಿ ಬಂದಿದೆ. ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ.
–ಡಾ. ಸುರೇಶ ಇಟ್ನಾಳ, ಜಿಲ್ಲಾಧಿಕಾರಿ
ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಆಡಳಿತಾಧಿಕಾರಿಯನ್ನು ನೇಮಿಸಿ ರಾಜ್ಯಪತ್ರ ಹೊರಡಿಸಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ನ್ಯಾಯಾಲಯದಲ್ಲಿ ಪ್ರಶ್ನಿಸುವೆ.
–ಅಮ್ಜದ್‌ ಪಟೇಲ್‌, ನಗರಸಭೆ ಅಧ್ಯಕ್ಷ, ಕೊಪ್ಪಳ  
ADVERTISEMENT
ADVERTISEMENT
ADVERTISEMENT