ಕೊಪ್ಪಳ ವಿವಿ ಮುಚ್ಚುವ ತೀರ್ಮಾನದ ಬಳಿಕ ಚುರುಕಾದ ಪ್ರತಿರೋಧ, ವಿದ್ಯಾರ್ಥಿಗಳು ಮಾತೃ ವಿವಿಗೆ?
ಪ್ರಮೋದ ಕುಲಕರ್ಣಿ
Published : 15 ಫೆಬ್ರುವರಿ 2025, 5:33 IST
Last Updated : 15 ಫೆಬ್ರುವರಿ 2025, 5:33 IST
ಫಾಲೋ ಮಾಡಿ
Comments
ಉನ್ನತ ಶಿಕ್ಷಣ ಗ್ರಾಮೀಣ ಭಾಗಕ್ಕೂ ವಿಸ್ತರಿಸಲು ಬಿಜೆಪಿ ಸರ್ಕಾರ ವಿ.ವಿ. ಸ್ಥಾಪನೆ ಮಾಡಿತ್ತು. ವಿ.ವಿ. ಬಲವರ್ಧನೆಗೆ ಬಸವರಾಜ ರಾಯರಡ್ಡಿ, ಸಚಿವ ಶಿವರಾಜ ತಂಗಡಗಿ ನಿರ್ಲಕ್ಷ್ಯ ಮಾಡಿದ್ದಾರೆ
ನವೀನ್ ಗುಳಗಣ್ಣನವರ ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ
ಕೊಪ್ಪಳ ವಿ.ವಿ. ಮುಚ್ಚಿದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಯಾವುದೇ ಕಾರಣಕ್ಕೂ ವಿ.ವಿ. ಮುಚ್ಚಬಾರದು ಎಂದು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವೆ
ಹೇಮಲತಾ ನಾಯಕ ವಿಧಾನ ಪರಿಷತ್ ಸದಸ್ಯೆ
ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಗೆ ವಿಶ್ವವಿದ್ಯಾಲಯ ಮಂಜೂರಾಗಿತ್ತು. ರಾಜ್ಯ ಸರ್ಕಾರದ ಈಗಿನ ನಿರ್ಧಾರದ ಕುರಿತು ಪತ್ರಿಕಾಗೋಷ್ಠಿ ನಡೆಸಿಯೇ ನನ್ನ ನಿಲುವು ಹೇಳುತ್ತೇನೆ
ಹಾಲಪ್ಪ ಆಚಾರ್, ಮಾಜಿ ಸಚಿವ
ಈಗಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿ.ವಿ. ಬಂದ್ ಮಾಡಲು ಮುಂದಾಗಿದ್ದು ದುರದೃಷ್ಟಕರ. ಈ ನಿರ್ಧಾರ ವಾಪಸ್ ಪಡೆಯದಿದ್ದರೆ ಹೋರಾಟ ಅನಿವಾರ್ಯ