ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

PHOTOS | ಹುಲಿಗಿ: ಲಕ್ಷಾಂತರ ಭಕ್ತರಿಗೆ ತಟ್ಟಿದ ಬರಗಾಲದ ಬಿಸಿ

Published : 24 ಫೆಬ್ರುವರಿ 2024, 15:31 IST
Last Updated : 24 ಫೆಬ್ರುವರಿ 2024, 15:31 IST
ಫಾಲೋ ಮಾಡಿ
Comments
ಭಕ್ತರು ಹುಲಿಗಿಯಲ್ಲಿ ಹರಿದಿರುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಬಳಿಕ ದೇವಿಯ ದರ್ಶನ ಪಡೆಯುವುದು ರೂಢಿ

ಪ್ರಜಾವಾಣಿ ಚಿತ್ರ - ಭರತ್‌ ಕಂದಕೂರ

ADVERTISEMENT
ಮಳೆ ಕೊರತೆಯಿಂದಾಗಿ ಜಲಾಶಯದಲ್ಲಿ ನೀರು ಕಡಿಮೆ ಪ್ರಮಾಣದಲ್ಲಿದ್ದು, ನದಿಗೆ ನೀರು ಹರಿಸಿಲ್ಲ. ಹೀಗಾಗಿ ಲಕ್ಷಾಂತರ ಭಕ್ತರು ಅಲ್ಲಲ್ಲಿ ನಿಂತಿದ್ದ ಕೊಳಚೆ ನೀರಿನಲ್ಲಿಯೇ ಪುಣ್ಯಸ್ನಾನ ಮಾಡಿದರು

ನದಿಯಲ್ಲಿ ಯಥೇಚ್ಛವಾಗಿ ಬಿದ್ದಿರುವ ಒಡೆದ ದೇವರ ಫೋಟೊಗಳು, ಬಟ್ಟೆ, ಪ್ಲಾಸ್ಟಿಕ್‌ ತ್ಯಾಜ್ಯ, ಪೂಜೆ ಸಾಮಗ್ರಿಗಳ ಬುಟ್ಟಿ ಹಾಗೂ ಮರ ಹೀಗೆ ಅನೇಕ ವಸ್ತುಗಳು ನದಿಯಲ್ಲಿ ಬಿದ್ದಿದ್ದವು. ಅವುಗಳನ್ನೇ ಕೆಲವರು ಪಕ್ಕಕ್ಕೆ ಸರಿಸಿ ಸ್ನಾನ ಮಾಡಿದರು.

ನದಿಯಲ್ಲಿರುವ ಅಲ್ಪ ನೀರು ಶುಚಿಯಾಗಿಲ್ಲ; ಯಾರೂ ಸ್ನಾನ ಮಾಡಬೇಡಿ ಎಂದು ಹುಲಿಗೆಮ್ಮ ದೇವಸ್ಥಾನ ಸಮಿತಿ ಭಕ್ತರಿಗೆ ಮೊದಲೇ ತಿಳಿ ಹೇಳಿತ್ತು. ನದಿಗೆ ಹೋಗುವ ಮಾರ್ಗದಲ್ಲಿ ಫಲಕವನ್ನೂ ಅಳವಡಿಸಿದ್ದರೂ ಭಕ್ತರು ಮಾತ್ರ ಅನುಸರಿಸಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT