ಗುರುವಾರ, 4 ಡಿಸೆಂಬರ್ 2025
×
ADVERTISEMENT
ADVERTISEMENT

ಕುಷ್ಟಗಿ: ಉದ್ಯಾನ ಜಾಗ ಕಬಳಿಕೆಗೆ ಸಂಚು?

ರಕ್ಷಣೆ ಇಲ್ಲದೆ ಪಟ್ಟಭದ್ರರ ಪಾಲಾಗುತ್ತಿರುವ ಉದ್ಯಾನ, ಸಾರ್ವಜನಿಕ ಬಳಕೆ ಜಾಗಗಳು
Published : 4 ಡಿಸೆಂಬರ್ 2025, 5:42 IST
Last Updated : 4 ಡಿಸೆಂಬರ್ 2025, 5:42 IST
ಫಾಲೋ ಮಾಡಿ
Comments
ಅಮರೇಶ್ವರ ಶಟ್ಟರ್ ಉದ್ಯಾನದಲ್ಲಿ ಖಾಸಗಿಯವರು ಅಕ್ರಮವಾಗಿ ನಡೆಸಿದ್ದ ಕೆಲಸ ನಿಲ್ಲಿಸಿದ್ದು ಉದ್ಯಾನ ಜಾಗದ ಒತ್ತುವರಿ ತೆರವುಗೊಳಿಸಿ ಸುತ್ತಲೂ ತಂತಿ ಬೇಲಿ ಅಳವಡಿಸುತ್ತೇವೆ.
–ವೆಂಕಪ್ಪ ಬೀಳಗಿ ಪುರಸಭೆ ಮುಖ್ಯಾಧಿಕಾರಿ
ಉದ್ಯಾನ ಜಾಗ ಸಂರಕ್ಷಣೆ ವಿಷಯದಲ್ಲಿ ಅಧಿಕಾರಿಗಳು ಯಾಕಿಷ್ಟು ನಿಷ್ಕ್ರೀಯರಾಗಿದ್ದಾರೊ ಗೊತ್ತಿಲ್ಲ ಜಿಲ್ಲಾಡಳಿತವೂ ಈ ವಿಷಯದಲ್ಲಿ ಮೌನವಾಗಿರುವುದು ಅಚ್ಚರಿ ಮೂಡಿಸಿದೆ.
–ವಜೀರ ಅಲಿ ಗೋನಾಳ ಅಧ್ಯಕ್ಷ ಭಗತ್‌ಸಿಂಗ್‌ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT