ಶನಿವಾರ, 7 ಮಾರ್ಚ್ 2026
×
ADVERTISEMENT

ರೈಲು ಟಿಕೆಟ್‌ ಪಡೆಯಲು ಕ್ಯು.ಆರ್‌. ಕೋಡ್‌

ಚಿಲ್ಲರೆ ಹುಡುಕಾಟ ತಪ್ಪಿಸಲು ಅನುಕೂಲ, ನೀಗಬೇಕಿದೆ ಸರ್ವರ್‌ ಸಮಸ್ಯೆ
–ಪ್ರಮೋದ ಕುಲಕರ್ಣಿ
Published : 25 ಆಗಸ್ಟ್ 2024, 6:14 IST
Last Updated : 25 ಆಗಸ್ಟ್ 2024, 6:14 IST
ADVERTISEMENT
ಫಾಲೋ ಮಾಡಿ
Comments
ಕ್ಯು.ಆರ್‌. ಕೋಡ್‌ ಮೂಲಕ ಪಾವತಿಸಿದರೆ ತ್ವರಿತವಾಗಿ ಪ್ರಯಾಣಿಕರಿಗೆ ಟಿಕೆಟ್‌ ನೀಡಲು ಸಾಧ್ಯವಾಗುತ್ತದೆ. ಚಿಲ್ಲರೆ ಸಮಸ್ಯೆಯೂ ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ಈ ಸೌಲಭ್ಯ ಆರಂಭಿಸಲಾಗಿದೆ.
ಸಂತೋಷ ಹೆಗ್ಡೆ ವಿಭಾಗೀಯ ಹಿರಿಯ ವ್ಯವಸ್ಥಾಪಕ (ವಾಣಿಜ್ಯ) ಹುಬ್ಬಳ್ಳಿ
ಡಿಜಿಟಲ್‌ ವಹಿವಾಟಿಗೆ ಆದ್ಯತೆ ನೀಡಿ ಪ್ರಯಾಣಿಕ ಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಡಿಜಿಟಲ್‌ ಪಾವತಿಯಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
ಹರ್ಷ ಖರೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT