‘55 ವರ್ಷಗಳ ಸಾರ್ಥಕ ವೃತ್ತಿ’
‘ಕಳೆದ 55 ವರ್ಷಗಳಿಂದ ಪ್ರತಿಕಾ ಏಜೆಂಟರಾಗಿ ಕೆಲಸ ಮಾಡಿಕೊಂಡು ವೃತ್ತಿ ನಡೆಸುತ್ತೇನೆ. ಅನೇಕ ಕಷ್ಟಗಳ ನಡುವೆಯೂ ಲಾಭವನ್ನೇ ನಿರೀಕ್ಷಿಸದೇ ವಿತರಣೆ ಮಾಡುತ್ತಾ ಸಮಾಜಕ್ಕಾಗಿ ನಮ್ಮ ಕೊಡುಗೆ ಎಂಬ ನಿಟ್ಟಿನಲ್ಲಿ ನಾಲ್ಕೈದು ಹುಡುಗರೊಂದಿಗೆ ಪತ್ರಿಕೆ ಹಂಚಿಕೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಮಳವಳ್ಳಿ ಹಿರಿಯ ಪತ್ರಿಕಾ ವಿತರಕ ಎ.ಎಸ್.ಪ್ರಭಾಕರ್.