ನಟನ ಮೈಸೂರು ವತಿಯಿಂದ ‘ಸ್ಥಾವರವೂ ಜಂಗಮ’ ಸೆ.10: ಬೆಂಗಳೂರು ವಿವಿ ವತಿಯಿಂದ ‘ಮಂಟೇಸ್ವಾಮಿ ಕಥಾ ಪ್ರಸಂಗ’ ಸೆ.11: ಶ್ರೀರಂಗಪಟ್ಟಣದ ಗಮ್ಯ ಸಂಸ್ಥೆ ವತಿಯಿಂದ ‘ಪರಿಣಯ ಪ್ರಸಂಗ’ ಸೆ.12: ಮೈಸೂರಿನ ಸುರುಚಿ ರಂಗಮನೆ ವತಿಯಿಂದ ‘ಶ್ರೀಮದ್ ರಾಮಾಯಣ’ ಸೆ.13: ಮೈಸೂರಿನ ನಿರಂತರ ಫೌಂಡೇಶನ್ ವತಿಯಿಂದ ‘ಕೂಡಲ ಸಂಗಮ’ ಸೆ.14: ಕಲಾಗಂಗೋತ್ರಿ ವತಿಯಿಂದ ‘ಮುಖ್ಯಮಂತ್ರಿ’ ನಾಟಕ (ನಾಟಕೋತ್ಸವ ಸಂಜೆ 6.30ಕ್ಕೆ ಆರಂಭ)