ಗುರುವಾರ, 3 ಜುಲೈ 2025
×
ADVERTISEMENT

Kannada drama

ADVERTISEMENT

ರಂಗಭೂಮಿ: ಅಂಕದ ಪರದೆ ಭಿನ್ನ ರಂಗಪ್ರಯೋಗ

ತಿಳಿಹಾಸ್ಯ, ವ್ಯಂಗ್ಯ, ವಿಡಂಬನೆಯೊಂದಿಗೆ ನಗಿಸುತ್ತಲೇ ವೃದ್ಧಾಪ್ಯದ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತ, ವೃದ್ಧಾಶ್ರಮದ ಪರಿಸರವನ್ನು ಪರಿಚಯಿಸುವ ಈ ನಾಟಕ ನೀನಾಸಂ ತಿರುಗಾಟದ ಭಾಗವಾಗಿದೆ. ಅಭಿರಾಮ್ ಭಡ್ಕಮ್ಕರ್ ರಚಿಸಿರುವ ಈ ಮರಾಠಿ ನಾಟಕವನ್ನು ಜಯಂತ ಕಾಯ್ಕಿಣಿ ಅನುವಾದಿಸಿದ್ದಾರೆ.
Last Updated 14 ಡಿಸೆಂಬರ್ 2024, 23:30 IST
ರಂಗಭೂಮಿ: ಅಂಕದ ಪರದೆ ಭಿನ್ನ ರಂಗಪ್ರಯೋಗ

ಸಾರ್ಥಕ್ಯ | ಮಗನ ಕಣ್ಣಲ್ಲಿ ಶ್ರೀನಿವಾಸಮೂರ್ತಿ @75

ನಟ ಶ್ರೀನಿವಾಸಮೂರ್ತಿ ಅವರಿಗೀಗ 75ರ ಹರೆಯ! ಹುಟ್ಟುಹಬ್ಬದ ಸಂಭ್ರಮದಲ್ಲೇ ಸತತವಾಗಿ ಎರಡು ನಾಟಕಗಳಲ್ಲಿ ಅಭಿನಯಿಸಿದ್ದು ಅವರ ಜೀವನೋತ್ಸಾಹಕ್ಕೆ ಹಿಡಿದ ಕನ್ನಡಿ. ಅವರ ಮಗ ನವೀನ್‌ಕೃಷ್ಣ ತಂದೆಯ ವ್ಯಕ್ತಿಚಿತ್ರವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
Last Updated 21 ಮೇ 2023, 0:27 IST
ಸಾರ್ಥಕ್ಯ | ಮಗನ ಕಣ್ಣಲ್ಲಿ ಶ್ರೀನಿವಾಸಮೂರ್ತಿ @75

ಮಂಜಮ್ಮ ಜೋಗತಿ ಬದುಕಿಗೆ ರಂಗಕನ್ನಡಿ

ಮಂಜಮ್ಮ ಜೋಗತಿ ಅವರ ಬದುಕಿನ ಅಧ್ಯಾಯಗಳನ್ನು ರಂಗರೂಪಕ್ಕೆ ಅಳವಡಿಸಿ, ಬೇಲೂರು ರಘುನಂದನ್‌ ಅವರು ನಿರ್ದೇಶಿಸಿದ್ದಾರೆ. ಬರೀ ಮನೋರಂಜನೆಯಾಗದ ಈ ರಂಗಪ್ರಯೋಗವು ಮನಃಪರಿವರ್ತನೆಗೆ ಪ್ರೇರಣೆಯೂ ಆಗುವುದು ಗಮನಾರ್ಹ.
Last Updated 20 ಮೇ 2023, 23:52 IST
ಮಂಜಮ್ಮ ಜೋಗತಿ ಬದುಕಿಗೆ ರಂಗಕನ್ನಡಿ

‘ಕಾಂತಾರ’ ಅಲೆ - ಇದು ಗುಳಿಗ ಗಳಿಗೆ

‘ಕಾಂತಾರ’ ಸಿನಿಮಾದ ಗುಳಿಗ ಪಾತ್ರದಿಂದಾಗಿ ‘ಶಿವದೂತ ಗುಳಿಗೆ’ ಪೌರಾಣಿಕ ನಾಟಕ ಕರಾವಳಿಯಿಂದ ಆಚೆಗೂ ಚಾಚುವಂತಾಗಿದೆ. ಮಲೆಯಾಳಂ ಭಾಷೆಗೂ ಇದು ಡಬ್ ಆಗುತ್ತಿದೆ.
Last Updated 6 ಮೇ 2023, 22:39 IST
‘ಕಾಂತಾರ’ ಅಲೆ - ಇದು ಗುಳಿಗ ಗಳಿಗೆ

ರಂಗಭೂಮಿ | ಡಾರ್ಕ್ ಕಾಮಿಡಿಯ ನಗೆಬಿಲ್ಲು

ಸೂಪರ್‌ ಸಂಸಾರ, ಸಕ್ರಿ ತಿಂದ ಶಾಣ್ಯಾ ಸಂಸಾರದೊಳಗಿನ ನಗಿಬುಗ್ಗಿ
Last Updated 6 ಮೇ 2023, 22:34 IST
ರಂಗಭೂಮಿ | ಡಾರ್ಕ್ ಕಾಮಿಡಿಯ ನಗೆಬಿಲ್ಲು

ರಂಗಭೂಮಿ | ಬೆಳಕಿನ ವಿನ್ಯಾಸದಲ್ಲಿ ಕಾಡುವ ‘ಅವಳ’ ನೆರಳು

ಆಂಟನ್ ಚೆಕೋವ್ ಹೇಳಿದ ಈ ಮಾತನ್ನು ರಂಗಕರ್ಮಿ ಅಹಲ್ಯಾ ಬಲ್ಲಾಳ್ ಮತ್ತು ನಾನು ಆ ದಿನ ಬೆಳಿಗ್ಗೆ ತಾನೆ ಚರ್ಚಿಸಿದ್ದೆವು.
Last Updated 6 ಮೇ 2023, 22:08 IST
ರಂಗಭೂಮಿ | ಬೆಳಕಿನ ವಿನ್ಯಾಸದಲ್ಲಿ ಕಾಡುವ ‘ಅವಳ’ ನೆರಳು

ರಂಗಭೂಮಿ | ‘ಚಾವುಂಡರಾಯ’ನ ಮಾನವೀಯತೆಯ ಅನಾವರಣ

ರಾಜನಾಗುವ ಎಲ್ಲಾ ಅರ್ಹತೆಗಳು ಇದ್ದರೂ ದಂಡನಾಯಕನಾಗಿಯೇ ಉಳಿದ ಚಾವುಂಡರಾಯ. ಜೈನನಾಗಿ ಆತ ಎದುರಿಸಿದ ಹಿಂಸೆ– ಅಹಿಂಸೆಗಳ ನಡುವಿನ ಒಳ ಸಂಘರ್ಷಗಳೇನು, ಅಹಿಂಸೆಯನ್ನು ಪ್ರತಿಪಾದಿಸುತ್ತಲೇ ಒಳಗಿನ ಮತ್ತು ಹೊರಗಿನ ಶತ್ರುಗಳಿಂದ ಪ್ರಭುತ್ವವನ್ನು ರಕ್ಷಿಸಲು ಮಾಡಿದ ಪ್ರಯತ್ನಗಳು ಹೇಗಿದ್ದವು? ಎಂಬುದನ್ನು ಈ ಪ್ರಯೋಗ ಚಿತ್ರಿಸಿತು.
Last Updated 8 ಏಪ್ರಿಲ್ 2023, 22:30 IST
ರಂಗಭೂಮಿ | ‘ಚಾವುಂಡರಾಯ’ನ ಮಾನವೀಯತೆಯ ಅನಾವರಣ
ADVERTISEMENT

ರಂಗಭೂಮಿ | ಆನು ಬೆರಗಾದೆ

ಆಕೆ ಮೈಮೇಲೆ ಬಟ್ಟೆಯಿಲ್ಲದೆ ತನ್ನ ಉದ್ದವಾದ, ದಟ್ಟವಾದ ಕೂದಲನ್ನೇ ಮುಚ್ಚಿಕೊಂಡು ಹೊರಟಳು ಎನ್ನುವ ಪರಿ ನನಗಂತೂ ವಿಸ್ಮಯ ಉಂಟುಮಾಡುತ್ತಿತ್ತು. 12ನೆಯ ಶತಮಾನದ ಸಮಾಜ ಅವಳನ್ನು ಒಪ್ಪಿಕೊಂಡಿತೋ ಬಿಟ್ಟಿತೋ, ಅವಳು ಅದನ್ನೆಲ್ಲಾ ಗಣನೆಗೇ ತೆಗೆದುಕೊಳ್ಳಲಿಲ್ಲ. ಆದರೂ ಆ ಕಾಲದ ಪ್ರಪಂಚವನ್ನು ಹೇಗೆ ಎದುರಿಸಿದಳು ಎನ್ನುವುದು ನನಗೆ ಯಾವಾಗಲೂ ಕಸಿವಿಸಿ ಉಂಟುಮಾಡುತ್ತಿತ್ತು.
Last Updated 25 ಮಾರ್ಚ್ 2023, 23:15 IST
ರಂಗಭೂಮಿ | ಆನು ಬೆರಗಾದೆ

ನಾಟಕ | ಯುದ್ಧ ವಿರೋಧಿ ನವಿಲು ಪುರಾಣ

ಯುದ್ಧವೆಂಬುದು ಯಾವ ದೇಶವನ್ನೂ ಯಾವ ಸ್ಥಳವನ್ನೂ ಬಿಟ್ಟಿಲ್ಲ ಎನ್ನುವ ಕಥಾನಾಯಕ, ಯುದ್ಧದ ಬೀಕರತೆಯನ್ನು ತೆರೆದಿಡುತ್ತಾನೆ. ನೋಡುಗರ ಮನಸ್ಸು ಶಾಂತಿಗಾಗಿ ಹಂಬಲಿಸುತ್ತದೆ
Last Updated 22 ಜನವರಿ 2023, 2:56 IST
ನಾಟಕ | ಯುದ್ಧ ವಿರೋಧಿ ನವಿಲು ಪುರಾಣ

ರಂಗಭೂಮಿ | ಶಾಂತಕವಿಯ ಕನ್ನಡದ ಕಣ್ಣು

ಸುಮಾರು ಎರಡು ತಾಸುಗಳಷ್ಟು ಸುದೀರ್ಘವಾದ ಈ ನಾಟಕವು ಬ್ರಿಟಿಷ್ ವಸಾಹತು ಕಾಲಘಟ್ಟದಲ್ಲಿ ಮರಾಠಿ ಭಾಷೆಯ ಪ್ರಭಾವದಿಂದಾಗಿ ಉತ್ತರ ಕರ್ನಾಟಕದಲ್ಲಿ ಕನ್ನಡತ್ವವು ಎದುರಿಸಿದ ಬಿಕ್ಕಟ್ಟನ್ನು ಶಾಂತಕವಿಗಳು ರಂಗಕರ್ಮಿಯಾಗಿ, ಕೀರ್ತನಕಾರರಾಗಿ ಏಕಾಂಗಿಯಾಗಿ ಎದುರಿಸಿದ ರೀತಿಯನ್ನು ನಮ್ಮೆದುರಿಗೆ ಬಿಚ್ಚಿಕೊಡುತ್ತದೆ.
Last Updated 3 ಡಿಸೆಂಬರ್ 2022, 22:30 IST
ರಂಗಭೂಮಿ | ಶಾಂತಕವಿಯ ಕನ್ನಡದ ಕಣ್ಣು
ADVERTISEMENT
ADVERTISEMENT
ADVERTISEMENT