ಕೇರಳದ ಕಯ್ಯೂಂ ಕಲಾವಿದರ ವಿಶಿಷ್ಟ ವೇಷಭೂಷಣ
ಶ್ರೀರಂಗಪಟ್ಟಣ ತಾಲ್ಲೂಕು ಭಾರತೀಯ ಬೌದ್ಧ ಮಹಾಸಭಾದ ‘ಯುದ್ದ ಬೇಡ ಬುದ್ಧ ಬೇಕು’ ಸ್ತಬ್ಧಚಿತ್ರ
ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು
ಹುಲಿ ವೇಷಧಾರಿಗಳ ಆಕರ್ಷಕ ಪ್ರದರ್ಶನ
ಕಹಳೆ ಮೊಳಗಿಸಿದ ಜಾನಪ ಕಲಾವಿದರು
ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತ ಮಹೇಂದ್ರನ ಜೊತೆ ಕುಮ್ಕಿ ಆನೆಗಳಾಗಿ ಲಕ್ಷ್ಮಿ ಕಾವೇರಿ ಸಾಗಿದ ಮನೋಹರ ದೃಶ್ಯ