12ರಿಂದ ಬಹುರೂಪಿ ನಾಟಕೋತ್ಸವ

7

12ರಿಂದ ಬಹುರೂಪಿ ನಾಟಕೋತ್ಸವ

Published:
Updated:

ಮೈಸೂರು: ಬಹುರೂಪಿ ನಾಟಕೋತ್ಸವ ಜ. 12ರಿಂದ 18ರ ವರೆಗೆ ಇಲ್ಲಿನ ರಂಗಾಯಣದಲ್ಲಿ ನಡೆಯಲಿದೆ.

ವಿವಿಧ ರಾಜ್ಯಗಳ 9 ಭಾಷೆಯ ನಾಟಕಗಳು ಹಾಗೂ ದಿನಬಿಟ್ಟು ದಿನ ‘ಶ್ರೀರಾಮಾಯಣದರ್ಶನಂ’ ನಾಟಕ ಪ್ರದರ್ಶನವಾಗಲಿದೆ. ನಾಟಕ ಪ್ರದರ್ಶನಗಳು ರಂಗಾಯಣ ಹಾಗೂ ಕಲಾಮಂದಿರದಲ್ಲಿ ನಡೆಯಲಿವೆ.

ಹೊರ ರಾಜ್ಯದಿಂದ ಬರಲಿರುವ ಕಲಾವಿದರಿಗೆ ವಸತಿ ವ್ಯವಸ್ಥೆಗಾಗಿ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಜಿಲ್ಲಾಧಿಕಾರಿ ಅಭಿರಾಮ್‌ ಶಂಕರ್‌ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !