ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನ ದಟ್ಟನೆ

ಮೈಸೂರು: ಇಲ್ಲಿನ ಮೈಸೂರು- ಬೆಂಗಳೂರು ರಸ್ತೆಯ ಚೆಕ್ ಪೋಸ್ಟ್ ಬಳಿ ಬುಧವಾರ ವಾಹನ ದಟ್ಟಣೆ ಉಂಟಾಗಿದೆ.
ಚೆಕ್ ಪೋಸ್ಟ್ ನಿಂದ ನಗುವನಹಳ್ಳಿವರೆಗೂ ಸುಮಾರು ಅರ್ಧ ಕಿ.ಮೀವರೆಗೂ ಭಾರಿ ಸಂಖ್ಯೆಯಲ್ಲಿ ವಾಹನಗಳು ಜಮಾಯಿಸಿವೆ. ಎಲ್ಲರ ಬಳಿಯು ಪಾಸ್‌ನ್ನು ಪರಿಶೀಲಿಸಿ ನಗರಕ್ಕೆ ಪ್ರವೇಶ ನೀಡಲಾಗುತ್ತಿರುವುದರಿಂದ ವಾಹನ ದಟ್ಟಣೆ ಉಂಟಾಗಿದೆ ಎಂದು ಚೆಕ್ ಪೋಸ್ಟ್ ಸಿಬ್ಬಂದಿ ತಿಳಿಸಿದ್ದಾರೆ.
ಮಂಗಳವಾರದವರೆಗೆ ಒಟ್ಟು 1,047 ಮಂದಿ ಮೈಸೂರನ್ನು ಪ್ರವೇಶಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.