ಮೈಸೂರಿನಲ್ಲಿ ಮಂಗಳವಾರ ಮಧ್ಯಾಹ್ನ ಬೈಕಿನಲ್ಲಿ ಹೋಗುತ್ತಿದ್ದ ಯುವತಿಯೊಬ್ಬರು ತನ್ನನ್ನು ತಡೆದ ಮಹಿಳಾ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ‘ನನ್ನನ್ನು ಮಾತ್ರ ಹಿಡಿದಿದ್ದು ಏಕೆ’ ಎಂದು ಪ್ರಶ್ನಿಸಿದ ಯುವತಿ, ‘ನಾನು ವಾಹನ ನಿಲ್ಲಿಸುವುದಿಲ್ಲ’ ಎಂದು ಕೂಗಾಡಿದ್ದಾರೆ. #Mysore#Covid19#Lockdownpic.twitter.com/GuOytdRrQG