76,422 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಬಿತ್ತನೆ ಬೀಜ, ಗೊಬ್ಬರ ಸಮರ್ಪಕ ದಾಸ್ತಾನು ಮುಕ್ತಾಯ ಹಂತದಲ್ಲಿ ತಂಬಾಕು ನಾಟಿ
ನ್ಯಾನೋ ಯೂರಿಯಾ ಗೊಬ್ಬರ ಕುರಿತಂತೆ ರೈತರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲು ಯೋಜನೆ ಸಿದ್ಧಪಡಿಸಿದ್ದು ಇಫ್ಕೋ ಕಂಪನಿ ಸಹಕಾರದಲ್ಲಿ ಜಾಗೃತಿ ಅಭಿಯಾನ ನಡೆಸಲಿದ್ದೇವೆ
ಅನಿಲ್ ಕುಮಾರ್ ಕೃಷಿ ಸಹಾಯಕ ನಿರ್ದೇಶಕ
ಮುಂಗಾರಿನ ಮೊದಲ ಮಳೆಯಲ್ಲಿ ಎಳ್ಳು ಬೇಸಾಯ ಮಾಡಿದ್ದು ಮುಂದಿನ 20 ದಿನಕ್ಕೆ ಎಳ್ಳು ಕಟಾವಿಗೆ ಬರಲಿದ್ದು ನಂತರ ತಂಬಾಕು ಅಥವಾ ರಾಗಿ ನಾಟಿ ಮಾಡುವ ಆಲೋಚನೆ ಇದೆ.