ಹುಣಸೂರು ತಾಲ್ಲೂಕಿನ ಕೃಷ್ಣಪುರ ಗ್ರಾಮದ ಡಿಪ್ಲಮೊ ಎಂಜಿನಿಯರಿಂಗ್ ಪದವೀಧರ ಕೃಷ್ಣ ಸೌತೆಕಾಯಿ ಮತ್ತು ಬದನೆಕಾಯಿ ಬೇಸಾಯದಲ್ಲಿ ತೊಡಗಿರುವ ಚಿತ್ರ.
ನರೇಗಾ ಶೆಡ್‌ನಲ್ಲಿ ಕುರಿ ಮಂದೆ
ರೈತ ಕೃಷ್ಣ
ಆರ್ಥಿಕ ಸ್ವಾವಲಂಬನೆಗೆ ತಂಬಾಕು ಬೇಸಾಯ ಒಂದೇ ಅಲ್ಲ. ತರಕಾರಿ ಕೃಷಿಯಿಂದಲೂ ನಿತ್ಯವೂ ಹಣ ಗಳಿಸಬಹುದು. ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದು ಪದವಿ ಮುಗಿದೊಡನೆ ಮಗಳನ್ನು ಕೆಎಎಸ್ ಪರೀಕ್ಷೆಗೆ ಸಿದ್ದಗೊಳಿಸುವ ಇಚ್ಛೆ.