ಗುರುವಾರ, 2 ಮೇ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಲೋಕಸಭೆ ಚುನಾವಣೆ: ಮತದಾನ ಜಾಗೃತಿಗೆ ವಿಂಟೇಜ್ ಕಾರ್, ಟಾಂಗಾ ರ‍್ಯಾಲಿ

Published 6 ಏಪ್ರಿಲ್ 2024, 9:20 IST
Last Updated 6 ಏಪ್ರಿಲ್ 2024, 9:20 IST
ಅಕ್ಷರ ಗಾತ್ರ

ಹಲವು ದಶಕಗಳ ಹಿಂದಿನ ಕಾರ್‌ಗಳು ಸಾರ್ವಜನಿಕರ ಗಮನಸೆಳೆದವು.

ಹಲವು ದಶಕಗಳ ಹಿಂದಿನ ಕಾರ್‌ಗಳು ಸಾರ್ವಜನಿಕರ ಗಮನಸೆಳೆದವು.

ಹಲವು ದಶಕಗಳ ಹಿಂದಿನ ಕಾರ್‌ಗಳು ಸಾರ್ವಜನಿಕರ ಗಮನಸೆಳೆದವು.

ADVERTISEMENT

ಮೆರವಣಿಗೆಗೆ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹಸಿರುನಿಶಾನೆ ತೋರಿದರು

ಪುರಭವನದಿಂದ ಆರಂಭವಾದ ಮೆರವಣಿಗೆಯು ಡಿ.ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆಯ ಮೂಲಕ ಪುರಭವನ ಬಳಿ ಅಂತ್ಯಗೊಂಡಿತು.

ಮತದಾರರಲ್ಲಿ ಜಾಗೃತಿ ಮೂಡಿಸಲು ಟಾಂಗಾಗಳ ರ‍್ಯಾಲಿ

ವಿಂಟೇಜ್ ಕಾರ್‌ನೊಳಗೆ ಕುಳಿತು ಮತದಾನ ಜಾಗೃತಿಯ ಪೋಸ್ಟರ್‌ ಹಿಡಿದುಕೊಂಡಿರುವ ಪೊಲೀಸ್‌ ಅಧಿಕಾರಿ

ಮತದಾನ ಜಾಗೃತಿ ರ‍್ಯಾಲಿಯಲ್ಲಿ ಪಾಲ್ಗೊಂಡ ಟಾಂಗಾಗಳು

ಮತದಾನ ಜಾಗೃತಿಗೆ ವಿಂಟೇಜ್ ಕಾರ್, ಟಾಂಗಾ ರ‍್ಯಾಲಿ

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಏ. 26ರಂದು ಮತದಾನ ನಡೆಯಲಿದೆ

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ಎಸ್ಪಿ ಸೀಮಾ ಲಾಟ್ಕರ್‌, ಮಹಾನಗರಪಾಲಿಕೆ ಆಯುಕ್ತೆ ಎನ್.ಎಸ್. ಮಧು, ಡಿಸಿಪಿಗಳಾದ ಜಾಹ್ನವಿ ಮತ್ತು ಮುತ್ತುರಾಜ್‌  ‍ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT